
ಕಾಂಗ್ರೆಸ್ ಸರ್ಕಾರದ ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಬಸ್ ಪ್ರಯಾಣದ ಯೋಜನೆ ಜಾರಿಗೆ ಬಂದಿದ್ದು.
ಈಗ ಮಹಿಳೆಯರು ಉಚಿತ ಪ್ರಯಾಣವನ್ನು ಮಾಡುತ್ತಿದ್ದಾರೆ ಆದರೆ ಮಹಿಳೆಯರು ಉಚಿತ ಪ್ರಯಾಣ ಮಾಡುವಾಗ ಟಿಕೆಟ್ ಪಡೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ.
ಆ ಟಿಕೆಟ್ ನಲ್ಲಿ ಮಹಿಳೆಯರಿಗೆ ಉಚಿತ ಚೀಟಿ ಎಂದು ನಮೂದಾಗಿರುತ್ತದೆ. ಹಾಗೂ ಪ್ರಯಾಣದ ಸ್ಥಳ ಅದಕ್ಕೆ ತಗಲುವ ದರ ಎಲ್ಲದು ನಮೂದಾಗಿರುತ್ತದೆ.
ಈ ತರಹದ ಟಿಕೆಟ್ಗಳನ್ನು ಕಂಡಕ್ಟರಿಂದ ಪಡೆದುಕೊಂಡು ಮಹಿಳೆಯರು ಉಚಿತ ಪ್ರಯಾಣ ಮಾಡಬಹುದು….
ಅದರ ಒಂದು ಟಿಕೆಟ್ ಪ್ರತಿ ಪತ್ರಿಕೆಗೆ ಸಿಕ್ಕಿದ್ದು ಪತ್ರಿಕೆ ಅದನ್ನು ಇಲ್ಲಿ ಪ್ರಕಟಿಸಿದೆ…