
ಶಿವಮೊಗ್ಗ : ತಾಲೂಕಿನ ಕುಂಸಿ ಗ್ರಾಮದ ಎಫ್. ಆರ್. ಗನಿಸಾಬ್ ಮತ್ತು ನಜಮುನ್ನೀಸಾ ದಂಪತಿಗಳ ಮಗಳಾದ ರುಕಯ ಬಾನು ರವರು ಎಂ.ಎಸ್ಸಿ. ಔದ್ಯೋಗಿಕ ರಸಾಯನ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಬಿ ಇ ಕುಮಾರಸ್ವಾಮಿಯವರ ಮಾರ್ಗದರ್ಶನದಲ್ಲಿ “ಎಲೆಕ್ಟ್ರಿಕಲ್ ಸೆನ್ಸರ್ ಫಾರ್ ದಿ ಡೆಟರ್ಮಿನೇಷನ್ ಆಫ್ ಸೇರೋಟೋನಿನ್ ಯೂಸಿಂಗ್ ಡಿಫರೆಂಟ್ ಮಾಡಿಫೈಡ್ ಎಲೆಕ್ಟ್ರೋಡ್ಸ್ ಎ ಓಲ್ಟ್ರಾ ಮೆಟ್ರಿಕ್ ಸ್ಟಡಿ “
ಎಂಬ ವಿಷಯದ ಬಗ್ಗೆ ಸಂಶೋಧನೆಗಾಗಿ ಪಿಹೆಚ್ ಡಿ ಪದವಿ ಪ್ರಧಾನ ಮಾಡಲಾಯಿತು….