
ಶಿವಮೊಗ್ಗ: ಮ್ಯಾಕ್ಸ್ ಆಸ್ಪತ್ರೆಯಲ್ಲಿ ಪೇಂಟಿಂಗ್ ಕೆಲಸ ಮಾಡುವಾಗ ಕಟ್ಟಡದ ಮೇಲಿಂದ ಕೆಳಗೆ ಬಿದ್ದಿದ್ದ ಮಂಜುನಾಥ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ .
ನಾಲ್ಕು ದಿವಸ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಇಟ್ಕೊಂಡು ಯಾವುದೇ ಚಿಕಿತ್ಸೆ ನೀಡದೆ ದಿ/ 25/06/2023ರ ರಾತ್ರಿ 11-00 ಗಂಟೆಗೆ ಮಣಿಪಾಲ್ ಗೆ ಶಿಫ್ಟ್ ಮಾಡಿದ್ದು.
ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ ಮ್ಯಾಕ್ಸ್ ಆಸ್ಪತ್ರೆಯ ನಿರ್ಲಕ್ಷತನವೇ ಸಾವಿಗೆ ಕಾರಣ ಎಂದು ಮಂಜುನಾಥ್ ಸಂಬಂಧಿಕರ ದೂರು ನೀಡಿದ್ದಾರೆ…