ತೀರ್ಥಹಳ್ಳಿ :ಹಿಂದೆ ಇದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆನಂದ್ ಅವರ ನಿವೃತ್ತಿಯ ನಂತರ ಕೆಲವು ಸಮಯದವರೆಗೆ ಹೆಚ್ಚುವರಿ ಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ತಾಲೂಕಿನ ಕೊಂಡ್ಲುರು ಶಾಲೆಯ ಮುಖ್ಯೋಪಾಧ್ಯಾಯರಾದ ಗಿರಿರಾಜ್ ತೋಟದಲ್ಲಿ ರಾತ್ರಿ ಗುಂಡಿನ ಶಬ್ದವಾಗಿದ್ದು. ಅದು ಗುಂಡಿನ ಶಬ್ದವು ಅಥವಾ ಪಟಾಕಿ ಸದ್ದು ಎನ್ನುವ ಚರ್ಚೆಯಲ್ಲಿ ತೀರ್ಥಹಳ್ಳಿಯ ನಾಗರಿಕರು ಬಿದ್ದಿದ್ದಾರೆ.
ಹೆಚ್ಚಿನ ಮಾಹಿತಿಯ ನಿರೀಕ್ಷೆಯಲ್ಲಿ ಪತ್ರಿಕೆ….