
ತೀರ್ಥಹಳ್ಳಿ: ಮೇಲಿನಕುರುವಳ್ಳಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಬಂಡೆ ವೆಂಕಟೇಶ್ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಅನೀತಾ ಅವರು ಆಯ್ಕೆಯಾಗಿದ್ದಾರೆ.
15 ಸದಸ್ಯರಲ್ಲಿ 8 ಕಾಂಗ್ರೆಸ್ 1 ಪಕ್ಷೇತರ ಜೊತೆಗೆ ಬಿಜೆಪಿಯ 3 ಸದಸ್ಯರು ಸಹ ಬಂಡೆ ವೆಂಕಟೇಶ್ ಬೆಂಬಲಿಸಿದ್ದಾರೆ.
ಅಧ್ಯಕ್ಷರು ಬಂಡೆ ವೆಂಕಟೇಶ್ ಗೆ 12 ಮತ ಬಂದಿದ್ದು
ಉಪಾಧ್ಯಕ್ಷರು ಅನೀತಾ ಗೆ 9 ಮತ…