
ಶಿವಮೊಗ್ಗ: ರಾಜ್ಯದ ಹಿರಿಯ ರಾಜಕಾರಣಿ ಕಾಂಗ್ರೆಸ್ ಪಕ್ಷದ ಮುಖಂಡರು ಮಾಜಿ ಸಚಿವರು ದೇವರಾಜ್ ಅರಸು ಪ್ರಶಸ್ತಿ ಪುರಸ್ಕೃತರಾದ ಕಾಗೋಡು ತಿಮ್ಮಪ್ಪ ಅವರನ್ನು ಕೆಪಿಸಿಸಿ ರಾಜ್ಯ ಸಹಕಾರ ವಿಭಾಗದ ಸಂಚಾಲಕರು ರಾಜ್ಯ ಹಿರಿಯ ಸಹಕಾರಿಗಳಾದ ಡಾ ಆರ್ ಎಂ ಮಂಜುನಾಥ ಗೌಡ ಅವರು ಸನ್ಮಾನಿಸಿ ಅಭಿನಂದಿಸಿದರು.
ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಸಾಗರ ಅಧ್ಯಕ್ಷರು ಬಿ ಆರ್ ಜಯಂತ್ ಸೋಮಶೇಖರ್ ರತ್ನಕರ್ ಶೆಟ್ಟಿ ಕುರುವಳ್ಳಿ ನಾಗರಾಜ್ ಲಾವಿಗೆರೆ ಚೇತನ್ ರಾಜ್ ಕಣ್ಣೂರು ಗಣಪತಿ ಮಂಡಳೆ ಗರ್ತಿಕರೆ ಬಷೀರ್ ಅಹ್ಮದ್ ಗರ್ತಿಕೆರೆ ಉಪಸ್ಥಿತರಿದ್ದರು.