
ಜೋಗ :- ಸಾಗರದ ಕರ್ತವ್ಯ ನಿರತ ಕೃಷಿ ಅಧಿಕಾರಿ ಕುಮಾರ್ ಕೆ. ಟಿ ಹಾಗೂ ಕುಟುಂಬ ಜೋಗ ನೋಡಲು ಪ್ರವಾಸಕ್ಕೆ ಆಗಮಿಸಿದರು.
ಜೋಗ ಸನಿಹದ ದೇವಿ ಗುಂಡಿ ಬಳಿ ಈಜಲು ಹೋಗಿ ಸಾಗರ ಕರ್ತವ್ಯ ನಿರತ ಕೃಷಿ ಅಧಿಕಾರಿ ಕುಮಾರ್ ಕೆ. ಟಿ ಹಾಗೂ IDFC ಬ್ಯಾಂಕ್ ಕಲೆಕ್ಟರ್ ಅರುಣ್ ಮುಳುಗಿ ನಿಧನರಾಗಿರುವ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ….ಪೊಲೀಸ್ ಇಲಾಖೆ ಸ್ಥಳದಲ್ಲಿ ಮುಂದಿನ ತನಿಖೆಯಲ್ಲಿ… ಮುಳುಗಿ ನಿಧನರಾಗಿರುವ ಶವ ಪತ್ತೆಯಾಗಿದೆ… ಶವವನ್ನೂ ಸಾಗರದ ಉಪ ವಿಭಾಗೀಯ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗುತ್ತಿದೆ …ಇನ್ನೂ ಹೆಚ್ಚಿನ ಮಾಹಿತಿ ನಿರೀಕ್ಷೆಯಲ್ಲಿ ..
ಮಾಹಿತಿ: ಓಂಕಾರ ಎಸ್. ವಿ. ತಾಳಗುಪ್ಪ…