
ರಾಷ್ಟ್ರೀಯ ಕ್ರೀಡಾ ದಿನಾಚರಣೆ,ಅಂತರಾಷ್ಟ್ರೀಯ ಟೈಕ್ಟಾಂಡೋ ದಿನಾಚರಣೆ ಮತ್ತು 38ನೇ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ವಿಜೇತ ಕ್ರೀಡಾಪಟುಗಳಿಗೆ ಹರಿಹರದ ತಾಲ್ಲೂಕು ಕ್ರಿಂಡಾಗಣದಲ್ಲಿ ಅಭಿನಂದನೆಗಳನ್ನುಸಲ್ಲಿಸಲಾಯಿತು.ಅಧ್ಯಕ್ಷತೆಯನ್ನು ಹರಿಹರದ ಮಾಜಿ ಶಾಸಕರದ ಶ್ರೀ ಯುತ ಬಿ. ಪಿ. ಹರೀಶ್ ರವರು ಮುಖ್ಯ ಅತಿಥಿಗಳಾಗಿ ಶಶಿಕುಮಾರ್ ಅಧ್ಯಕ್ಷರು ತಪೋವನ ಆಯುರ್ವೇದ ಕಾಲೇಜು ಬಾತಿ, ಹರಿಹರ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶ್ರೀ ಬಿ.ಸಿ. ಸಿದ್ದಪ್ಪ ,ತಾಲ್ಲೂಕು ದೈಹಿಕ ವಿಷಯ ಪರಿವೀಕ್ಷಕರು ಶ್ರೀಮತಿ ಮಂಜುಳ ಎನ್. ಪಿ., ತಾಲ್ಲೂಕು ಭಾ ಜ ಪ ರೈತ ಮೊರ್ಚ ಅಧ್ಯಕ್ಷರದ ವೀರಣ್ಣ ಕೊಂಡಜ್ಜಿ,ಮಾಜಿ ದೂಡಸದಸ್ಯರದ ರಾಜು ರೋಖಡೆ,ನಗರಸಭೆಯ ಸದಸ್ಯರಾದ ನಿಂಬಕ್ಕ ಚಂದಾಪುರ ಮತ್ತು ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಪ್ರವೀಣ್ ಜಿ.ವಿ ರವರು ಕಾರ್ಯದರ್ಶಿ/ತರಬೇತುದಾರದ ಪ್ರಭಾಕರ ಎಸ್. ರಮೇಶ ಎನ್ ಪೂಷಕರು ಕ್ರೀಡಾ ಅಭಿಮಾನಿಗಳು ಉಪಸ್ಥಿತರಿದ್ದರು ನಿರೂಪಣೆ ಶ್ರೀ ಡಾಕ್ಟರ್ ಹನುಮಂತರಾಜ ನೆರವೆರಿಸಿದರು.


ವರದಿ… ರಘುರಾಜ್ ಹೆಚ್.. ಕೆ..
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…