
ಬೆಂಗಳೂರು:ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು ಹಾಗು ದೊಡ್ಡಬಳ್ಳಾಪುರದ ಶಾಸಕರಾಗಿರುವ ಧೀರಜ್ ಮುನಿರಾಜು ಅವರನ್ನು ಬೇಟಿ ಮಾಡಿದ ನೂತನ ಶಿವಮೊಗ್ಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು ಪ್ರಶಾಂತ್ ಕುಕ್ಕೆ ಜೊತೆಗೂಡಿ ಪ್ರ.ಕಾರ್ಯದರ್ಶಿಗಳಾದ ದರ್ಶನ್ ಆರ್ ವಿ ಅರುಣ ಕುಗ್ವೆ ಹಾಗು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯಧರ್ಶಿಯಾದ ಹರಿಕೃಷ್ಣ ರವರು ಉಪಸ್ಥಿತರಿದ್ದರು.
ಹಾಗೂ ನಂತರ ವಿಧಾನ ಸೌದದಲ್ಲಿ ವಿರೋದ ಪಕ್ಷದ ನಾಯಕರಾದ ಆರ್. ಅಶೋಕ್ ಅವರ ಸ್ಪೆಷಲ್ ಆಫೀಸರ್ ಆಶಾ ಬಾಲರಾಜ್ ಅವರನ್ನು ಭೇಟಿ ಮಾಡಲಾಯಿತು ಈ ಸಂದರ್ಭದಲ್ಲಿ ಯುವ ಮುಖಂಡರು ದಿನೇಶ್ ವಾಟಗದ್ದೆ ಉಪಸ್ಥಿರಿದ್ದರು.