ಸತತವಾಗಿ ನಾಲ್ಕನೇ ಬಾರಿ ಲೋಕಸಭೆಗೆ ಪ್ರವೇಶ ಮಾಡಿದ ಸಂಸದ ಬಿವೈ ರಾಘವೇಂದ್ರ ಅವರನ್ನು ಇಂದು ಬೆಳಗ್ಗೆ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಶಿವಮೊಗ್ಗ ಜಿಲ್ಲಾ ಸಮಿತಿಯಿಂದ ಸನ್ಮಾನಿಸಲಾಯಿತು .
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಜೆಎಸ್ ಸುಬ್ರಹ್ಮಣ್ಯ, ಪ್ರಧಾನ ಕಾರ್ಯದರ್ಶಿಯಾದ ರವೀಂದ್ರ ಪಿ , ಶಿವಮೊಗ್ಗ ಕ್ಷೇತ್ರದ ಅಧ್ಯಕ್ಷರಾದ ಡಿ ಎನ್ ಲಕ್ಷ್ಮಿಕಾಂತ್ ವಲಯ ಅಧ್ಯಕ್ಷರಾದ ಗಣೇಶ್ ಕೆಡಿ, ಶ್ರೀನಿವಾಸ್, ವಲಯ ಸದಸ್ಯರಾದ ಲಿಯಾಕತ್ ಬೇಗ್, ರೂಪೇಶ್ ಕುಮಾರ್, ಅರುಣ್ ಗೌಡ ಮತ್ತು ಮಂಜುನಾಥರವರು ಉಪಸ್ಥಿತರಿದ್ದರು.