ಅಕ್ಟೋಬರ್ ಒಂದರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರನೇ ಹಂತದ ಚುನಾವಣೆ ನಡೆಯಲಿದ್ದು ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದ ವೇಳೆ ದಿಡೀರನೆ ಅಸ್ವಸ್ಥರಾಗಿದ್ದು ಸಹಾಯಕ್ಕೆ ಬಂದವರ ನೆರವಿನೊಂದಿಗೆ ಮಾತನಾಡಲು ಯತ್ನಿಸಿದರಾದರು ಅದು ಆಗಲಿಲ್ಲ ಆನಂತರ ಕನ್ನಡದಲ್ಲಿ ಮಾತನಾಡಿದ ಸಹಾಯಕನೋರ್ವ ಹೋಗೋಣವಾ ಎಂದು ಕೇಳಿದ ಮೇಲೆ ಹೊರಡೋಣ ಎಂದು ಹೊರಡುತ್ತಾರೆ.
Big news: ಜಮ್ಮು ಮತ್ತು ಕಾಶ್ಮೀರದ ಚುನಾವಣಾ ಪ್ರಚಾರ ವೇಳೆ ಅಸ್ವಸ್ಥರಾದ ಕಾಂಗ್ರೆಸ್ ಅಧ್ಯಕ್ಷ ಖರ್ಗೆ..!
RELATED ARTICLES