ಶಿವಮೊಗ್ಗ: ನೂತನ ತಹಶೀಲ್ದಾರ್ ಆಗಿ ಅಧಿಕಾರ ಸ್ವೀಕಾರ ಮಾಡಿದ ರಾಜೀವ್ ಅವರನ್ನು ಕುಂಸಿ ಗೆಳೆಯರಾದ ಪ್ರಭಾಕರ್ ಭಾರಂಗಿ, ಹಾಲೇಶ್ ,ಗ್ರಾಮಪಂಚಾಯತ್ ಅಧ್ಯಕ್ಷರು ಗುರುಮೂರ್ತಿ ಉಪಾಧ್ಯಕ್ಷರು ,ಶಾರದ ರಂಗನಾಥ್ ,ಸದಸ್ಯರಾದ ಇಮ್ತಿಯಾಜ್ ಬಾಷಾ, .ಅಂಜುನಾಯ ಶ್ರೀನಿವಾಸ್, ಸತ್ಯವತಿ ರಾಜೇಶ್ವರಿ. ಉಪಸ್ಥಿತರಿದ್ದರು.
ನೂತನ ತಹಶೀಲ್ದಾರ್ ಅನ್ನು ಸ್ವಾಗತಿಸಿದ ಕುಂಸಿ ಗ್ರಾಮಸ್ಥರು..!
RELATED ARTICLES