ಬೆಂಗಳೂರು: ವರ್ಷದ ಕೊನೆಯ ಹಂತದಲ್ಲಿ ರೌಡಿಗಳಲ್ಲಿ ಶಾಕ್ ನೀಡಲು ಮುಂದಾದ ಸಿಸಿಬಿ ಪೊಲೀಸರು ನಗರದ 40 ಕ್ಕೂ ಹೆಚ್ಚು ರೌಡಿಶೀಟರ್ ಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ
ಕುಳ್ಳ ಶಿವರಾಜ್ ಮನೆಯಲ್ಲಿ ಮಾಹಿತಿಗಳ ಪ್ರಕಾರ ಹತ್ತಕ್ಕೂ ಅಧಿಕ ಮಾರಕಾಸ್ತ್ರಗಳಾದ ಮಚ್ಚು ಲಾಂಗುಗಳು ಪತ್ತೆಯಾಗಿದ್ದು ಪರಪ್ಪನ ಅಗ್ರಹಾರ, ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ ಮತ್ತೆ ದಾಳಿ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.