
ದಾವಣಗೆರೆ: ಕ್ರಿಕೆಟ್ ಅಕಾಡೆಮಿ ಯು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ಬೇಸಿಗೆ ರಜೆ ಅಂಗವಾಗಿ ಕ್ರಿಕೆಟ್ ತರಬೇತಿ ಶಿಬಿರವನ್ನು 6 ವರ್ಷ ಮೇಲ್ಪಟ್ಟ ಬಾಲಕ ಹಾಗೂ ಬಾಲಕಿಯರಿಗೆ ಏಪ್ರಿಲ್ 2ರಿಂದ ಮೇ 5ರವರೆಗೆ ಮುಂಜಾನೆ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಗೂ ಸಂಜೆ ಸರ್ಕಾರಿ ಬಾಲಕರ ಪ್ರೌಢ ಶಾಲಾ ಮೈದಾನದಲ್ಲಿ ಆಯೋಜಿಸಿದೆ. ನುರಿತ ತರಬೇತುದಾರರನ್ನು ಒಳಗೊಂಡಿರುವ ದಾವಣಗೆರೆ ಕ್ರಿಕೆಟ್ ಅಕಾಡೆಮಿಯು 21ನೇ ವರ್ಷದ ಈ ಶಿಬಿರದಲ್ಲಿ ಆಟದ ಬೇಸಿಕ್ ಇಂದ ಅಡ್ವಾನ್ಸ್ ಕೋಚಿಂಗ್ ಕೊಡುವುದರೊಂದಿಗೆ ವಿವಿಧ ತಂಡಗಳ ಮೇಲೆ ಪಂದ್ಯಗಳನ್ನು ಕೂಡ ಆಯೋಜಿಸಿದೆ. ಕ್ರಿಕೆಟ್ ತರಬೇತಿಯೊಂದಿಗೆ ಮಾನಸಿಕ ಬೆಳವಣಿಗೆ ಕುರಿತ ತರಬೇತಿಯನ್ನು ನೀಡಲಾಗುವುದು.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ…
ಗುರು ಅಂಬರ್ಕರ್ -99645 99160,
ಕೆ. ಏನ್. ಗೋಪಾಲಕೃಷ್ಣ -78996 10318
ತಿಮ್ಮೇಶ್ -98804 40602
ರವರನ್ನು ಸಂಪರ್ಕಿಸಬಹುದು….
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…