
ಬೆಂಗಳೂರು: ಈಗ ಎಲ್ಲಿ ನೋಡಿದರೂ ಪಿಎಸ್ಐ ಅಕ್ರಮ ನೇಮಕಾತಿ ಬಗ್ಗೆಯೇ ಮಾತು ಅದಕ್ಕೆ ಈಗ ಹೊಸ ಸೇರ್ಪಡೆ 2016 17 ನೇ ಬ್ಯಾಚ್ ಏನಿದರ ಇದರ ಕಥೆ ಮುಂದೆ ಓದಿ,
ಹಳೆಯ ಬ್ಯಾಚಿನಲ್ಲಿ ಇದೇ ರೀತಿಯ ಅಕ್ರಮ ಮುಖ್ಯಮಂತ್ರಿಗೆ ದೂರು:
2016/ 17ನೇ ಬ್ಯಾಚಿನಲ್ಲಿ 59 ಅಭ್ಯರ್ಥಿಗಳು ಇದೇ ರೀತಿ ಅಕ್ರಮವಾಗಿ ನೇಮಕವಾಗಿದ್ದಾರೆ ಎಂದು ಮುಖ್ಯಮಂತ್ರಿಗಳಿಗೆ ಅವರ ಫೋಟೋಗಳನ್ನು ಮತ್ತು ಮೊಬೈಲ್ ನಂಬರ್ ಗಳ ಸಮೇತ ದೂರನ್ನು ನೀಡಿ ತನಿಖೆಗೆ ಆಗ್ರಹಿಸಿದ್ದಾರೆ.
40 ಲಕ್ಷ ಹಣ ಕೊಟ್ಟು ನೇಮಕವಾಗಿದ್ದಾರೆ ಎನ್ನುವ ಗಂಭೀರ ಆರೋಪ:
ದಿವ್ಯ ಹಾಗರಗಿ ಮತ್ತು ಆರ್ ಡಿ ಪಾಟೀಲ್ ಅಭ್ಯರ್ಥಿಗಳ ಹತ್ತಿರ 40 ಲಕ್ಷ ಹಣ ತೆಗೆದುಕೊಂಡು ಪತ್ರಿಕೆ ಸೋರಿಕೆ ಮಾಡಿ ಬ್ಲೂಟೂತ್ ಮೂಲಕ ಅಕ್ರಮ ನಡೆಸಿ ಅಭ್ಯರ್ಥಿಗಳು ಆಯ್ಕೆಯಾಗಲು ಸಹಕಾರಿ ಯಾಗಿದ್ದಾರೆ ಎನ್ನುವ ಗಂಭೀರ ಆರೋಪ ಮಾಡಿದ್ದಾರೆ.
ತಕ್ಷಣ ವಜಾಗೊಳಿಸಿ ಸಿಎಂಗೆ ಮನವಿ ಮಾಡಿದ ಪ್ರಾಮಾಣಿಕ ಅಭ್ಯರ್ಥಿಗಳು:
1) ಗೀತಾ ಮತ್ತು ಅಂಜಲಿ ಎನ್ನುವ ಇಬ್ಬರು ಅಕ್ಕ ಮತ್ತು ತಂಗಿ ಒಂದೇ ಮನೆಯಲ್ಲಿ ಆಯ್ಕೆಯಾಗಿದ್ದಾರೆ……9008607810…
2) ಇಂದುಮತಿ ತಂದೆ ಮನೋಹರ್…..9739926276….
3) ಗಂಗಮ್ಮ…..8970766886.
4) ಹನುಮಂತ ಬಿ…..8105840539
5) ಲಿಂಗರಾಜ್ ಮಣ್ಣೂರು…..8147476342
6) ಸಿದ್ದರಾಮ ಬಿದರಾಣಿ……8123157306
7) ಶಿವರಾಜ್ ಪಾಟೀಲ್….. 9900436891
8)ರೇಖಾ……7892487037
9)ದಿವ್ಯಶ್ರೀ p.s.i. ಕಾಳಗಿ
10)ಪುಷ್ಪ …….9611342950
11 )ಸುವರ್ಣ ಎಸೆಸೆಲ್ಸಿ40% …..9743013386
12)ಕಿರಣ
13)ಶೀಲಾ ದೇವಿ
14)ಗಜಾನಂದ ಬೀರದಾರ್
15)ನಂದಕುಮಾರ. 16) ಸಿದ್ದಲಿಂಗ. 8123466682
ಇನ್ನೂ ಮುಂತಾದವರು ಇವರೆಲ್ಲರೂ 1)ಅಧಿಸೂಚನೆ ಸಂಖ್ಯೆ 54 ನೇಮಕಾತಿ 2/ 2016 /17 ದಿನಾಂಕ 9/11/2016.
2) ಮೊದಲ ತಾತ್ಕಾಲಿಕ ಆಯ್ಕೆಪಟ್ಟಿ ದಿನಾಂಕ 20/5/2017…
ಇವರುಗಳು ಕರ್ನಾಟಕ ರಾಜ್ಯ ಪೊಲೀಸ್ ವೆಬ್ಸೈಟ್ ಲಾಕ್ ಡಿಲೀಟ್ ಮಾಡಿ ಆಯ್ಕೆಯಾಗಿದ್ದಾರೆ.
ಆಯ್ಕೆಪಟ್ಟಿಯನ್ನು ಮರುಪರಿಶೀಲನೆ ಮಾಡಬೇಕು ಹಾಗೂ ಅವರನ್ನು ಕರ್ತವ್ಯದಿಂದ ವಜಾಗೊಳಿಸಬೇಕು.ಎಂದು ಯಾದಗಿರಿಯ ಶ್ರೀನಿವಾಸ್ ಕಟ್ಟಿ ಎನ್ನುವವರು 16 ಜನರ ಫೋಟೋಗಳು ಮತ್ತು ಅವರ ಮೊಬೈಲ್ ನಂಬರ್ ಗಳನ್ನು ನೀಡಿದ್ದಾರೆ.
ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಒಂದೊಂದೇ ತಿರುವು ತೆಗೆದುಕೊಳ್ಳುತ್ತಿರುವ ಈ ಅಕ್ರಮ ನೇಮಕಾತಿಗೆ ಹೊಸದಾಗಿ 2016ರಿಂದ 17ರ ಬ್ಯಾಚ್ ಸೇರ್ಪಡೆಯಾಗಿದ್ದು. ರಾಜ್ಯ ಸರ್ಕಾರ ಯಾವ ಕ್ರಮ ತೆಗೆದುಕೊಳ್ಳುತ್ತದೆ ಕಾದುನೋಡಬೇಕು.
ರಘುರಾಜ್ ಹೆಚ್ .ಕೆ….
#####################################
ಸುದ್ದಿ ನೀಡಲು ಸಂಪರ್ಕಿಸಿ :9449553305…