ತೀರ್ಥಹಳ್ಳಿ: ತಾಲೂಕಿನ ಆಗುಂಬೆಯ ಎವಿಎಂ ಶಾಲೆಯಲ್ಲಿ ಜಯಪ್ರಕಾಶ್ ಶೆಟ್ಟಿ ಎಂಬ ಎಡವಟ್ಟು ಗಿರಾಕಿ ಯಿಂದ ಇಡೀ ಸಂಸ್ಥೆಗೆ ಕೆಟ್ಟ ಹೆಸರು ಬರುತ್ತಿದೆ.
ಇಂದ್ರಧನುಷ್ ಎಂಬ ಯುವಕನ ಮೇಲೆ ಮಾರಣಾಂತಿಕವಾಗಿ ಗಂಭೀರವಾಗಿ ಹಲ್ಲೆ ಮಾಡಿ ನಂತರ ಇಲ್ಲದೇ ಹೋದ ಗ್ರಾಮಗಳನ್ನು ಸೃಷ್ಟಿಮಾಡಿ ಬಚಾವಾಗಲು ಪ್ರಯತ್ನಪಟ್ಟ ಮಾಸ್ಟರ್ ಅಪ್ಪನ ಕಥೆ…