
ಸಾಗರ. ಸಾಗರ ತಾಲೂಕಿನ ಹಸಿರುಮಕ್ಕಿ ಮತ್ತು ಸಿಗಂದೂರು ಲಾಂಚ್ ನಲ್ಲಿ ಹದಿನೈದು ವರ್ಷಗಳ ಹೆಚ್ಚು ಸೇವೆ ಸಲ್ಲಿಸುತಿದ್ದ ಭಾಸ್ಕರ ಹುಲಿದೇವರಬನ. ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ಉತ್ತಮ ಸ್ಪಂದನೆ ನೀಡುತಿದ್ದ ಭಾಸ್ಕರ ಆವರು ಇಂದು ನಿಧನರಾಗಿದ್ದಾರೆ.
ಹೆಂಡತಿ ಗಂಡು ಮೂರು ಹೆಣ್ಣುಮಕ್ಕಳು ಮೃತರ ಕುಟುಂಬವಾಗಿರುತ್ತದೆ.
ಸಂತಾಪ ಸೂಚಿಸುವವರು:
ಬಂದರು ಇಲಾಖೆ, ಶ್ರೀ ಕ್ಷೇತ್ರ ಸಿಗಂದೂರಿನ ದರ್ಮದರ್ಶಿಗಳಾದ ಡಾ.ರಾಮಪ್ಪನವರು, ಗ್ರಾ.ಪಂ ಕೋಳೂರು, ಗೆಳೆಯರ ಬಳಗ ಹುಲಿದೇವರಬನ,….
ಮಿಡಿದ ಕಂಬನಿಗಳು.. ✒️ಓಂಕಾರ ಎಸ್. ವಿ. ತಾಳಗುಪ್ಪ… ನ್ಯೂಸ್ ವಾರಿಯರ್ಸ್ ಪತ್ರಿಕೆ ಬಳಗ….