
ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯ ಮುಖ್ಯ ಶಿಕ್ಷಕ..
ಮಂಜು ಬಾಬು ಹೆಚ್ ಪಿ ಅವರಿಗೆ ..
ಚಿತ್ರದುರ್ಗದ GTTC
( ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಸಂಸ್ಥೆ ) ವತಿಯಿಂದ ಯುವ ಸಾಧಕ ಪ್ರಶಸ್ತಿ ಪ್ರಧಾನ ..
ಇಂದು ಚಿತ್ರದುರ್ಗದ GTTC
( ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಸಂಸ್ಥೆ ) ಯಲ್ಲಿ ನಡೆದ, 67 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ.. ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಪ್ರೇರಣಾದಾಯಕವಾಗಿ ದುಡಿಯುತ್ತಿರುವ .. ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯ ಮುಖ್ಯ ಶಿಕ್ಷಕರಾದ, ಮಂಜು ಬಾಬು ಅವರಿಗೆ ಸಂಸ್ಥೆ ವತಿಯಿಂದ, ಯುವ ಸಾಧಕ ಪ್ರಶಸ್ತಿ ,_2022 ನೀಡಿ ಗೌರವಿಸಿರುವುದು ತೀರ್ಥಹಳ್ಳಿ ತಾಲ್ಲೂಕಿಗೂ ಅತ್ಯಂತ ಹೆಮ್ಮೆಯ ವಿಷಯವಾಗಿದೆ..
ಮಂಜು ಬಾಬು ಹೆಚ್ ಪಿ ಇವರಿಗೆ, _ಪ್ರಜಾವಾಣಿ ವರ್ಷದ ಸಾಧಕರು _2022 ರಾಜ್ಯ ಪ್ರಶಸ್ತಿ ಬಂದಿರುವುದನ್ನು ಇಲ್ಲಿ ಗಮನಿಸಬಹುದು..
ಈ ಸಮಯದಲ್ಲಿ GTTC ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಅರುಣ್ ಕುಮಾರ್, ಆಡಳಿತ & ಹಣಕಾಸು ವಿಭಾಗದ ಮುಖ್ಯಸ್ಥರಾದ ಕೆ ಪಿ ಕಾಟೇಗೌಡ, ಉಪನ್ಯಾಸಕರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹಾಜರಿದ್ದರು….
ರಘುರಾಜ್ ಹೆಚ್.ಕೆ..9449553305…