
ಪ್ರತಿ ವರ್ಷ ನೀಡುವ ಮುಖ್ಯಮಂತ್ರಿ ಪದಕಕ್ಕೆ ಪೊಲೀಸ್ ಇಲಾಖೆಯಲ್ಲಿ ಉತ್ತಮ ಸಾಧನೆಗೈದ ಹಾಗೂ ಸಾಧನೆ ಮಾಡುತ್ತಿರುವ ಅಧಿಕಾರಿಗಳನ್ನು, ಹಾಗೂ ಸಿಬ್ಬಂದಿಗಳನ್ನು ಗುರುತಿಸಿ ಅಂಥವರಿಗೆ ಮುಖ್ಯಮಂತ್ರಿ ಪದಕ ನೀಡಿ ಗೌರವಿಸಲಾಗುತ್ತದೆ.
ಅದೇ ರೀತಿ ಈ ವರ್ಷ ಕೂಡ ಮುಖ್ಯಮಂತ್ರಿ ಪದಕಕ್ಕೆ ಪೋಲಿಸ್ ಇಲಾಖೆಯ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 100 ಜನರ ಶಿಫಾರಸ್ಸು ಸಲ್ಲಿಸಲಾಗಿತ್ತು. ಅದರಲ್ಲಿ ಮೂವರನ್ನು ಹೊರೆತುಪಡಿಸಿ 97 ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಮುಖ್ಯಮಂತ್ರಿ ಪದಕ ನೀಡಿ ಗೌರವಿಸಲಾಗುತ್ತಿದೆ.
ಈ ಪಟ್ಟಿಯಲ್ಲಿ ಶಿವಮೊಗ್ಗ ಜಿಲ್ಲೆಯ ಮೂರು ಜನ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ಲಭಿಸಿದೆ.
ಅದರಲ್ಲಿ ದೊಡ್ಡಪೇಟೆ ಠಾಣೆಯ ಅಂಜನ್ ಕುಮಾರ್ ಕೆ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ತೀರ್ಥಹಳ್ಳಿ ತಾಲೂಕಿನ ಆಗುಂಬೆ ಠಾಣೆಯ ಕೆ ಶಿವಕುಮಾರ್ ಪೊಲೀಸ್ ಉಪ ನಿರೀಕ್ಷಕರು ಆಗುಂಬೆ ಠಾಣೆ ಇವರಿಗೆ, ಹಾಗೂ ಡಿ ಎ ಆರ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ.ಎಸ್ ಎ ಹೆಚ್ ಸಿ 98 ಜೈ ಜಗದೀಶ್ ಎಸ್ ಅವರಿಗೆ ಲಭಿಸಿದೆ.

ದೊಡ್ಡಪೇಟೆ ಠಾಣೆಯ ಅಂಜನ್ ಕುಮಾರ್ ಕೆ ಪೊಲೀಸ್ ಇನ್ಸ್ಪೆಕ್ಟರ್…

ಕೆ ಶಿವಕುಮಾರ್ ಪೊಲೀಸ್ ಉಪ ನಿರೀಕ್ಷಕರು ಆಗುಂಬೆ ಠಾಣೆ…

ಡಿ ಎ ಆರ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್ ಎ ಹೆಚ್ ಸಿ 98 ಜೈ ಜಗದೀಶ್ ಎಸ್… ಗೃಹ ಸಚಿವರ ಗನ್ ಮ್ಯಾನ್
ಉಳಿದಂತೆ ಮುಖ್ಯಮಂತ್ರಿ ಪದಕವನ್ನು ಪಡೆದುಕೊಂಡಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿವರ ಈ ಕೆಳಗಿನಂತಿದೆ..



ಒಟ್ಟಾರೆ 42 ಅಧಿಕಾರಿ ಹಾಗೂ ಸಿಬ್ಬಂದಿಗಳ ವಿವರ ಇದೆ…
ರಘುರಾಜ್ ಹೆಚ್.ಕೆ..9449553305…