
ಇಂದು ಮತದಾನದ ಜಾಗೃತಿ ಮೂಡಿಸುವ ಉದ್ದೇಶದಿಂದ ಸಿಟಿ ಸೆಂಟರ್ ಮಾಲ್ ನಲ್ಲಿ ಮತದಾನ ಜಾಗೃತಿ ಹಾಡುಗಳಿಗೆ ಸ್ಟೈಲ್ ಡ್ಯಾನ್ಸ್ ಕ್ರೌವ್ ರವರ ತಂಡದಿಂದ ನೃತ್ಯ ಕಾರ್ಯಕ್ರಮಗಳನ್ನು ಹಾಗೂ ಲಹರಿ ಸ್ವಸಹಾಯ ಸಂಘದ ಮಹಿಳೆಯರಿಂದ ಡೊಳ್ಳು ಕಾರ್ಯಕ್ರಮವು ಜರುಗಿತು .

ಈ ಸಂಧರ್ಭದಲ್ಲಿ ಮಹಾನಗರ ಪಾಲಿಕೆಯ ಸ್ವೀಪ್ ಸಮಿತಿ ಅನುಪಮ ಸುಪ್ರಿಯಾ ಲೋಕೇಶಪ್ಪ ರತ್ನಾಕರ್ ಗೀತಾ ರೇಣು ಮತ್ತು ಸಿಬ್ಬಂದಿಗಳು ಹಾಜರಿದ್ದರು…

ರಘುರಾಜ್ ಹೆಚ್.ಕೆ…9449553305…