
ಸಾಗರ :- ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಜನಾನುರಾಗಿ, ಆಡಳಿತದಲ್ಲಿ ಪಾರದರ್ಶಕ ಆಡಳಿತಗಾರರಾಗಿ ತಹಸೀಲ್ದಾರ್ ರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಲ್ಲೇಶ್ ಪೂಜಾರ್ ರವರು ತಮ್ಮ ಕಛೇರಿಯ ಒಳಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮುಕ್ತ ಪ್ರವೇಶ ಅವಕಾಶ ಕಲ್ಪಿಸಿದ್ದೂ, ಶೀಘ್ರದಲ್ಲಿ ತಮ್ಮ ಇಲಾಖೆಯ ಸಂಬಂಧ ಪಟ್ಟ ಅಧಿಕಾರಿ ಅಥವಾ ನೌಕರರಿಂದ ಶೀಘ್ರದಲ್ಲಿ ಸರ್ಕಾರಿ ಸೇವೆಯನ್ನೂ ಆದೇಶಿಸಿ ಸೂಕ್ತ ಪರಿಹಾರ ಕಲ್ಪಿಸುವ ಜೊತೆಗೆ ಕಛೇರಿಯಲ್ಲಿ ಕರ್ತವ್ಯ ನಿರತ ಕೆಲ ಅಧಿಕಾರಿಗಳು / ನೌಕರರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುತ್ತಿದ್ದೂ, ಮೇಜರ್ ಸರ್ಜರಿ ಮಾಡಿ ಸಾರ್ವಜನಿಕ ವಲಯದಲ್ಲಿ ಧಕ್ಷ ಪ್ರಾಮಾಣಿಕ ಅಧಿಕಾರಿಯಾಗಿ ಜನ ಮಾನಸದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವಾಗಲೇ ಬೇರೆಡೆಗೆ ವರ್ಗಾವಣೆ ಮಾಡಿರುವುದನ್ನೇ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ತೀವ್ರ ಖಂಡನೇ ವ್ಯಕ್ತಪಡಿಸಿರುವುದು ಬೆಳಕಿಗೆ ಬಂದಿದೆ.
ಮಲ್ಲೇಶ್ ಪೂಜಾರ್ ಸಾಗರ ತಹಸೀಲ್ದಾರ್ ವರ್ಗಾವಣೆ ಹಿಂದೇ ಅಡಗಿದ ಕೌತುಕದ ಅನುಮಾನಗಳಿಗೆ ಉತ್ತರ ನಿಲುಕದ ಯಕ್ಷ ಪ್ರೆಶ್ನೆಯಾಗಿಯೇ ಉಳಿದಿದೆ
ಓಂಕಾರ ಎಸ್. ವಿ. ತಾಳಗುಪ್ಪ…