
ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭರ್ಜರಿ ಸರ್ಜರಿ ನಡೆಯುತ್ತಿದ್ದು. ನಿನ್ನೆ 3 ಡಿವೈಎಸ್‌ಪಿ ಹಾಗೂ 28 ಪೊಲೀಸ್ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಹಾಗೆ ಕಳೆದ ವಾರ ವರ್ಗಾವಣೆ ಮಾಡಿದ್ದ ಮೂವರು ಡಿವೈಎಸ್‌ಪಿ ಹಾಗೂ 12 ಮಂದಿ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಆದೇಶ ರದ್ದುಗೊಳಿಸಿದ್ದು.
ವರ್ಗಾವಣೆಗೊಂಡ ಡಿವೈಸ್ಪಿ ಗಳು :
ಎಂ.ಎಚ್.ಮಂಜುನಾಥ್ ಚೌಧರಿ, ಸಿಸಿಬಿ, ಬೆಂಗಳೂರು ನಗರ; ಟಿ.ರಂಗಪ್ಪ, ಸಂಪಿಗೆಹಳ್ಳಿ ಉಪ ವಿಭಾಗ, ಬೆಂಗಳೂರು ನಗರ; ಪಿ.ರವಿ, ದೊಡ್ಡಬಳ್ಳಾಪುರ ಉಪ ವಿಭಾಗ, ಬೆಂಗಳೂರು ಜಿಲ್ಲೆ.
ವರ್ಗಾವಣೆ ರದ್ದುಗೊಂಡ ಡಿ ವೈ ಎಸ್ ಪಿ ಗಳು :
ಮೈಸೂರಿನ ಕೆಪಿಎನಿಂದ ಮೈಸೂರು ಸಂಚಾರ ಉಪ ವಿಭಾಗ ವರ್ಗಾವಣೆ ಮಾಡಲಾಗಿದ್ದ ಮೊಹಮ್ಮದ್ ಹಶ್ಮಯ್ ಖಾನ್ ಐ., ಬಾಗಲಕೋಟೆಯಿಂದ ಹುನಗುಂದ ಉಪ ವಿಭಾಗಕ್ಕೆ ವರ್ಗವಾಗಿದ್ದ ಪ್ರಶಾಂತ್ ಜಿ. ಮುನೋಳ್ಳಿ, ರಾಜ್ಯ ಗುಪ್ತವಾರ್ತೆಯಿಂದ ಸಂಪಿಗೆಹಳ್ಳಿ ವಿಭಾಗಕ್ಕೆ ವರ್ಗಾವಣೆಗೊಂಡಿದ್ದ ಎಂ. ಮುರುಗೇಂದ್ರಯ್ಯ ಅವರ ವರ್ಗಾವಣೆ ಆದೇಶವನ್ನು ರದ್ದು ಪಡಿಪಡಿಸಲಾಗಿದೆ.
ವರ್ಗಾವಣೆಯಾದ ಪೊಲೀಸ್ ಇನ್‌ಸ್ಪೆಕ್ಟರ್‌ಗಳು :
ಎ.ಡಿ.ಪ್ರೀತಂ, ಬೊಮ್ಮನಹಳ್ಳಿ; ಎಚ್.ಸಂದೀಪ್, ಸಿಟಿ ಮಾರುಕಟ್ಟೆ; ಪಿ.ಎಂ.ಹರೀಶ್ ಕುಮಾರ್, ಎಚ್‌ಎಸ್‌ಆರ್ ಲೇಔಟ್; ಎಸ್.ಪ್ರಶಾಂತ್, ಹಲಸೂರು ಸಂಚಾರ ಪೊಲೀಸ್ ಠಾಣೆ; ಹನುಮಂತ ಕೆ. ಭಜಂತ್ರಿ, ಹಲಸೂರು ಗೇಟ್; ಸಲೀಂ ಸಿ. ನದಾಫ್, ಹೆಬ್ಬಾಳ ಸಂಚಾರ ಪೊಲೀಸ್ ಠಾಣೆ, ಎಂ.ಎಸ್.ರವಿ, ಜ್ಞಾನಭಾರತಿ; ಐ.ರಹೀಂ, ಕೆ.ಜಿ.ಹಳ್ಳಿ; ಎಸ್.ಶ್ರೀಧರ್, ಕೆ.ಜಿ.ಹಳ್ಳಿ ಸಂಚಾರ ಪೊಲೀಸ್ ಠಾಣೆ.
ಸಿ.ಜೆ.ಚೈತನ್ಯ, ಕೆ.ಆರ್.ಪುರ ಸಂಚಾರ ಪೊಲೀಸ್ ಠಾಣೆ; ಎ.ಕೆ.ರಕ್ಷಿತ್, ಕೆಂಪೇಗೌಡ ನಗರ; ಜಿ.ಪಿ.ರಾಜು, ಮಾಗಡಿ ರಸ್ತೆ; ಎಂ.ಎಸ್.ಅನಿಲ್‌ಕುಮಾರ್, ಪೀಣ್ಯ; ಎಸ್.ಲಕ್ಷ್ಮಣಗೌಡ, ರಾಜಾಜಿನಗರ; ಎಂ.ಎಲ್.ಕೃಷ್ಣಮೂರ್ತಿ, ಯಲಹಂಕ; ಬಿ.ಚಿದಾನಂದ, ಯಶವಂತಪುರ ಸಂಚಾರ ಪೊಲೀಸ್ ಠಾಣೆ; ಟಿ.ಎಲ್.ಪ್ರವೀಣ್ ಕುಮಾರ್, ಸಿಇಎನ್, ಬೆಂಗಳೂರು ಜಿಲ್ಲೆ; ಬಿ.ಎಸ್.ಮಂಜುನಾಥ್, ಜಿಗಣಿ; ಟಿ.ಶ್ರೀನಿವಾಸ್, ವಿಶ್ವನಾಥಪುರ, ಬೆಂಗಳೂರು ಜಿಲ್ಲೆ; ಬಿ.ಎನ್.ಪುನೀತ್, ಕಾಮಾಕ್ಷಿಪಾಳ್ಯ; ಕೆ.ಬಿ.ರವಿ, ಅಶೋಕನಗರ; ಎಂ.ಕೆ.ಮುರಳೀಧರ್, ಮಾದನಾಯಕನಹಳ್ಳಿ, ಬಿ.ಆರ್.ರಾಘವೇಂದ್ರ, ಜಯನಗರ; ಹೇಮಂತ್‌ಕುಮಾರ್, ವಿಜಯನಗರ; ಕೆಂಪೇಗೌಡ, ಜೆಜೆ ನಗರ; ಬಿ.ಎಂ.ಶಿವಕುಮಾರ್, ರಾಜರಾಜೇಶ್ವರಿ ನಗರ.
ವರ್ಗಾವಣೆ ರದ್ದುಗೊಂಡ ಇನ್‌ಸ್ಪೆಕ್ಟರ್‌ಗಳು:
ಇನ್‌ಸ್ಪೆಕ್ಟರ್‌ಗಳಾದ ನವೀನ್‌ಚಂದ್ರ ಜೋಗಿ, ವಜ್ರಮುನಿ ಕೆ., ಭಾಗ್ಯವತಿ ಜಿ. ಬಂಟಿ, ಜೆ. ಅಶ್ವತ್ಥ್‌ಗೌಡ, ಎಚ್.ಬಿ.ಸುನಿಲ್, ಮೋಹನ್ ಎನ್. ಹೆಡ್ಡಣ್ಣವರ್, ಎಸ್.ಪಾರ್ವತಮ್ಮ, ಶ್ರೀಧರ್ ಶಾಸ್ತ್ರಿ ಟಿ. ಗುಡಗಟ್ಟಿ,
ಎಂ.ಗೋವಿಂದರಾಜು. ಎಚ್.ಎ.ಮಂಜು, ಸಿ.ಪಿ.ನವೀನ್, ಎಸ್.ಎಡ್ವಿನ್ ಪ್ರದೀಪ್ ಅವರ ವರ್ಗಾವಣೆ ಆದೇಶವನ್ನು ರದ್ದುಪಡಿಸಲಾಗಿದೆ. ಈ 12 ಇನ್‌ಸ್ಪೆಕ್ಟರ್‌ಗಳನ್ನು ಬೆಂಗಳೂರು ನಗರವು ಸೇರಿದಂತೆ ವಿವಿಧೆಡೆಗೆ ವರ್ಗಾವಣೆ ಮಾಡಲಾಗಿತ್ತು.