
ಶಿವಮೊಗ್ಗ : ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಬಿ ಬೀರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಳೆಬೆಳಗಳು ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರ ಮಗಳು ಶಾಲೆಯಿಂದ ಬಸ್ಸಿನಿಂದ ಇಳಿದು ಮನೆಗೆ ಬರುವಾಗ ಏಕಾಏಕಿ ಬೀದಿ ನಾಯಿಗಳು ಮೈ ಮೇಲೆ ಬಿದ್ದು ಗಾಯಗೊಳಿಸಿದ ಪರಿಣಾಮ ಮಗುವಿಗೆ ಸಾಕಷ್ಟು ಗಾಯಗಳಾಗಿದ್ದು ಕೂಡಲೇ ಸ್ಥಳೀಯರು ಆ ನಾಯಿಯಿಂದ ಮಗುವನ್ನು ರಕ್ಷಿಸಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ.