


ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಭಾರತೀಯ ಜನತಾ ಪಾರ್ಟಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು ಭಾರತದ ಹೆಮ್ಮೆಯ ಪ್ರಧಾನಿಯ ವಿರುದ್ಧ ಚುನಾವಣಾ ಸಮಯದಲ್ಲಿ ಚುನಾವಣೆ ನೀತಿ ಸಂಹಿತೆ ವಿರೋಧಿಸಿ ಅವೆಹೇಳನಕಾರಿಯಾಗಿ ಮಾತನಾಡಿದ್ದು ಪಕ್ಷಕ್ಕೆ ಹಾಗೂ ಪ್ರಧಾನಿಗೆ ಚುನಾವಣಾ ಸಮಯದಲ್ಲಿ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ಸುರೇಶ್ ಕುಮಾರ್ ನೇತೃತ್ವದಲ್ಲಿ ಬಿಜೆಪಿ ದೂರು ನೀಡಿದೆ.