
ಹಾಸನ ತೀವ್ರ ಕುತೂಹಲದ ಕಾರಣವಾಗಿದ್ದ ಲೋಕಸಭಾ ಕ್ಷೇತ್ರ ದೇವೇಗೌಡರ ಮೊಮ್ಮಗ ರೇವಣ್ಣರ ಪುತ್ರ ಪ್ರಜ್ವಲ್ ರೇವಣ್ಣ ಹಾಗೂ ಶ್ರೇಯಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.
ಈ ಕದನದಲ್ಲಿ ರೇವಣ್ಣ ವಿರುದ್ಧ ಶ್ರೇಯಸ್ ಗೆಲುವು ಕಂಡಿದ್ದಾರೆ ಪ್ರಜ್ವಲ್ ಸಿಡಿ ಪ್ರಕರಣ ಶ್ರೇಯಸ್ ಗೆಲುವಿಗೆ ಕಾರಣವಾಗಿರಬಹುದು.
25 ವರ್ಷಗಳ ಹಿಂದೆ ಶ್ರೇಯಸ್ ತಾತ ಪ್ರಜ್ವಲ್ ರೇವಣ್ಣ ಅವರ ತಾತ ಎಚ್ ಡಿ ದೇವೇಗೌಡರ ವಿರುದ್ಧ ಗೆದ್ದಿದ್ದರು ಇಂದು ಮೊಮ್ಮಗ ಶ್ರೇಯಸ್ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ವಿರುದ್ಧ ಗೆದ್ದಿರುವುದು ಕಾಕತಾಳಿಯವಾಗಿರಬಹುದು.