
ಶಿವಮೊಗ್ಗ: ಡಯಟ್ ನಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಲ್ಲಿಕಾರ್ಜುನ್ ಅವರು ಇಂದು ಬೆಳಿಗ್ಗೆ ಶಟಲ್ ಆಡಲು ತೆರಳಿದ್ದಾಗ ಹೃದಯಾಘಾತದಿಂದ ನಿಧನರಾಗಿರುತ್ತಾರೆ.
ಅಪಾರ ಬಂಧು ಬಳಗವನ್ನು ಆಗಲಿರುವ ಮಲ್ಲಿಕಾರ್ಜುನ್ ಅವರ ಅಗಲಿಕೆಗೆ ಅವರ ಸ್ನೇಹಿತರು ಆತ್ಮೀಯರು ಅವರ ಒಡನಾಡಿಗಳು ಸಂತಾಪಸೂಚಿಸಿದ್ದಾರೆ.