
ಜುಲೈ ಒಂದರಿಂದ ಭಾರತೀಯ ನ್ಯಾಯ ಸಂಹಿತೆ ಹೊಸ ಕಾಯ್ದೆ ಜಾರಿಗೆ ಬಂದಿದ್ದು ದೆಹಲಿ ಪೊಲೀಸರು ಹೊಸದಾಗಿ ಜಾರಿಗೆ ತಂದ ಭಾರತೀಯ ನ್ಯಾಯ ಸಂಹಿತಾ 2023 (BNS) ಅಡಿಯಲ್ಲಿ ದೆಹಲಿ ಬೀದಿ ವ್ಯಾಪಾರಿಯ ವಿರುದ್ಧ ಮೊದಲ ಎಫ್‌ಐಆರ್ ದಾಖಲಿಸಿದ್ದಾರೆ.
BNS, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ 2023 ಮತ್ತು ಭಾರತೀಯ ಸಾಕ್ಷಿ ಅಧಿನಿಯಮ2023 ಜೊತೆಗೆ, ದೇಶದಲ್ಲಿ ಕ್ರಿಮಿನಲ್ ಕಾರ್ಯವಿಧಾನ ಮತ್ತು ಸಾಕ್ಷ್ಯವನ್ನು ನಿಯಂತ್ರಿಸುವ ದೀರ್ಘಕಾಲದ ಬ್ರಿಟಿಷ್-ಯುಗದ ಶಾಸನಗಳನ್ನು ಬದಲಾಯಿಸುವ ಶಾಸನವಾಗಿದೆ.