
ಶಿವಮೊಗ್ಗ> ನಗರದ ನವುಲೆ ಯಲ್ಲಿ ದಿನಾಂಕ19/ 9/ 2021 ರಂದು ಈಗಾಗಲೇ ಅಸ್ತಿತ್ವದಲ್ಲಿದ್ದ ನವುಲೆಗೆ ಹೆಸರುವಾಸಿಯಾಗಿರುವ ಶ್ರೀ ಮಾರುತಿ ಕನ್ನಡ ಯುವಕರ ಸಂಘದ 2021 -22 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿ ರಚನೆಯಾಗಿದ್ದು.
ಅದರ ವಿವರ ಈ ಕೆಳಕಂಡಂತಿದೆ:
ಗೌರವ ಅಧ್ಯಕ್ಷರು: ರಾಜಪ್ಪ.ಎಸ್.
ಅಧ್ಯಕ್ಷರು: ಶಿವಮೂರ್ತಿ.ಎನ್
ಉಪಾಧ್ಯಕ್ಷರು: ನಿಂಗಪ್ಪ.ಕೆ.ಬಿ
ಉಪಾಧ್ಯಕ್ಷರು: ಪರುಶುರಾಮ್.ವಿ
ಪ್ರಧಾನ ಕಾರ್ಯದರ್ಶಿ: ಮಂಜುನಾಥ್ ನವುಲೆ
ಖಜಾಂಚಿ:ಅನಿಲ್ ಕುಮಾರ್. ಎನ್.ಪಿ
ಸಹ ಕಾರ್ಯದರ್ಶಿ: ಚೇತನ. ಕೆ
ಸಂಘಟನಾ ಕಾರ್ಯದರ್ಶಿ: ಕಿರಣಕುಮಾರ್.ಕೆ.ಚ್..
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305/7892830899…