ವೆನ್ಲಾಕ್ ಆಸ್ಪತ್ರೆಯ ಚರ್ಮರೋಗ ತಜ್ಙರಾದ ಡಾ.ದಿನೇಶ್ ಕಾಮತ್ ಹಾಗೂ ಡಾ.ಅನುರಾಧ ಕಾಮಾತ್ ದಂಪತಿಗಳ ಎರಡನೇ ಪುತ್ರಿ ಅಮೂಲ್ಯ ಕಾಮತ್ ಅವರು PUC ಯಲ್ಲಿ ಮೊದಲನೇ Rank ಪಡಿದಿದ್ದು ,ಅವರಿಗೆ ವೆನ್ಲಾಕ್ ಆಸ್ಪತ್ರೆಯಿಂದ ಸನ್ಮಾನಿಸಲಾಯಿತು.
ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರು ಹಾಗೂ ಅದೀಕ್ಷಕರು ಡಾ.ಶಿವಪ್ರಕಾಶ್ ಡಿ.ಎಸ್,ಡಾ ಸುಧಾಕರ್ ನಿವಾಸಿ ವದ್ಯರು,ಡಾ ತಿಮ್ಮಯ್ಯ ಎಚ್ ಆರ್ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು,ವಿಧ್ಯಾ AAO,ಫ್ಲೋರಾ ಸಿಸ್ಟರ್ ಮೇಟ್ರನ್ ,ಆರೋಗ್ಯ ರಕ್ಷಾ ಸಮಿತಿ ಸದಸ್ಯರುಗಳು,ಹಿರಿಯ ತಜ್ಙರು,ಸರ್ಸಿಂಗ್ ಅಧಿಕಾರಿಗಳು,ಲಿಪಿಕ ನೌಕರರು,ರೇಡಿಯಾಲಜಿ ವಿಭಾಗ,ಫಾರ್ಮಸಿ ಅಧಿಕಾರಿಗಳು,ವಾಹನ ಚಾಲಕರು,ಡಿ ಗ್ರೂಪ್ ನೌಕರರು ಹಾಗೂ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.