
ಸಾಗರ: ತಾಲೂಕಿನ ಅಣ್ಣಯ್ಯ ಅಭಿಮಾನಿ ಬಳಗ ಭೀಮನೇರಿ ಇವರ ಆಶ್ರಯದಲ್ಲಿ 10 ಲಕ್ಷ ರೂ, ವೆಚ್ಚದಲ್ಲಿ ದಿವಂಗತ ಪುನೀತ್ ರಾಜಕುಮಾರ್ ರವರ ಕಲ್ಲಿನ ಪುತ್ತಳಿಯ ಅನಾವರಣ ಕಾರ್ಯಕ್ರಮ ನಾಳೆ ಅಂದರೆ 17 ನೇ ತಾರೀಕು ಮಧ್ಯಾಹ್ನ 12:00 ಗಂಟೆಗೆ ಹಮ್ಮಿಕೊಳ್ಳಲಾಗಿದ್ದು.
ಡಾ// ದಿವಂಗತ ಪುನೀತ್ ರಾಜಕುಮಾರ್ ಕಲ್ಲಿನ ಪುತ್ತಳಿ ಅನಾವರಣದ ಜೊತೆಗೆ ಬೃಹತ್ ರಕ್ತದಾನ, ನೇತ್ರದಾನ, ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು.
ಸ್ಥಳೀಯರು, ಅಭಿಮಾನಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಅಣ್ಣಯ್ಯ ಅಭಿಮಾನಿ ಬಳಗ ಕೇಳಿಕೊಂಡಿದೆ.
ನಾಳಿನ ಕಾರ್ಯಕ್ರಮದಲ್ಲಿ ಭೋಜನದ ವ್ಯವಸ್ಥೆ ಕೂಡ ಇರುತ್ತದೆ.
ರಘುರಾಜ್ ಹೆಚ್. ಕೆ …
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…