
ಬೆಂಗಳೂರು : ಉದ್ಯಮಿಯನ್ನು ಹಣಕ್ಕಾಗಿ ಅಕ್ರಮ ಬಂನದಲ್ಲಿಟ್ಟು ಹಲ್ಲೆ ಮಾಡಿ ಜೀವನಕ್ಕೆ ಜೀವ ಬೆದರಿಕೆ ಹಾಕಿದ ತೀರ್ಥಹಳ್ಳಿಯ ಹಂದಿ ಸುನಿಲ ಮತ್ತು ಹರೀಶ್….
ಬೆಂಗಳೂರು ಟಿ ಸಿ ಪಾಳ್ಯದ ನಿವಾಸಿ ಬಿಲ್ಡರ್ ಕೃಷ್ಣಮೂರ್ತಿಯವರನ್ನು ಹಣಕ್ಕಾಗಿ ಆಕ್ರಮ ಬಂದದಲ್ಲಿಟ್ಟು ಹಲ್ಲೆ ನಡೆಸಿ ಜೀವ ಬಿದರಿಕೆ ಹಾಕಿದ ಪ್ರಕರಣದಲ್ಲಿ ಆತನು ನಡೆಸಿದ ಆತನ ಡ್ರೈವರ್ ನಡೆಸಿದ ಸಂಚಿನಲ್ಲಿ ಸಹಭಾಗಿಗಳಾದ ತೀರ್ಥಹಳ್ಳಿ ಬಿದರಗೋಡು ಮೂಲದ ಚಿಟ್ಟೆ ಬೈಲ್ ನಿವಾಸಿ ಹಂದಿ ವ್ಯಾಪಾರ ಮಾಡುವ ಹಂದಿ ಸುನಿಲ್ ಮತ್ತು ಆತನ ಸ್ನೇಹಿತ ತೀರ್ಥಹಳ್ಳಿಯ ಹರೀಶ್ ಎಂಬುವನು ಕಾರಿನಲ್ಲಿ ಬೆಂಗಳೂರಿಗೆ ಹೋಗಿ ಹೊಸಕೋಟೆ ಸುನಿಲ್ ಎಂಬುವ ನೊಂದಿಗೆ ಸೇರಿ ಉದ್ಯಮಿ ಕೃಷ್ಣಮೂರ್ತಿ ಹತ್ತಿರ ಕೋಟ್ಯಾಂತರ ರೂಪಾಯಿ ಹಣ ಇದೆ ಎಂದು ಆತನಿಗೆ ಅಕ್ರಮ ಬಂದನದಲ್ಲಿಟ್ಟು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದರು.
ಉದ್ಯಮಿ ಕೃಷ್ಣಮೂರ್ತಿ, ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿ ಎಫ್ ಐ ಆರ್ ದಾಖಲಾಗಿ ಕ್ರೈಂ ನಂಬರ್ 02 84 ಬಾರ್ 20 23 ಅಡಿಯಲ್ಲಿ ಐಪಿಸಿ ಸೆಕ್ಷನ್ 342/ 324 /506 w/0 34 ಹುಡುಗರ ಕೃಷ್ಣಮೂರ್ತಿ ಡ್ರೈವರ್ ಸುನಿಲ್ ಮಾಹಿತಿಯ ಮೇರೆಗೆ ತೀರ್ಥಳ್ಳಿಯ ಹಂದಿ ಸುನಿಲ ಮತ್ತು ಹರೀಶ ಮತ್ತು ಅವರು ಬಳಸಿದ ಕಾರು ಎಂದು ಮಾಹಿತಿ ದೊರಕಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಈಗ ತಲೆಮರೆಸಿಕೊಂಡು ಬೆಂಗಳೂರು ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಪಡೆದಿರುವ ಮಾಹಿತಿ ಲಭ್ಯವಾಗಿದೆ.
ಈ ಹಂದಿ ಸುನೀಲ್ ತೀರ್ಥಹಳ್ಳಿಯಲ್ಲಿ ಹಂದಿ ವ್ಯಾಪಾರ ಮತ್ತು ಹಂದಿ ಸಾಕಾಣಿಕೆ ಮಾಡುತ್ತಿದ್ದು ಚಿತ್ರದುರ್ಗ ಮೂಲದವರಿಗೆ 25 ಲಕ್ಷ ಕೊಡಬೇಕೆಂದು ಅವರಿಗೂ ಸಹ ಬೆದರಿಕೆ ಹಾಕಿದ್ದು ಅವರು ತೀರ್ಥಹಳ್ಳಿಯ ಬಂದು ಹಣಕ್ಕಾಗಿ ಆತನ್ನು ಹುಡುಕುತ್ತಿದ್ದಾರೆ ಎಂದು ಸಹ ತಿಳಿದುಬಂದಿದೆ.
ಈತ ಮತ್ತು ಈತನ ಗ್ಯಾಂಗ್ ಬಗ್ಗೆ ಸಾಕಷ್ಟು ಮಾಹಿತಿಗಳು ದೊರಕುತ್ತಿದ್ದು ಮುಂದಿನ ದಿನಗಳಲ್ಲಿ ಸಾಕ್ಷಿ ಸಮೇತ ತನಿಖಾ ವರದಿ ರೂಪದಲ್ಲಿ ಪತ್ರಿಕೆ ತೆರೆದಿಡಲಿದೆ… ನಿರೀಕ್ಷಿಸಿ…
ರಘುರಾಜ್ ಹೆಚ್.ಕೆ..9449553305….