
ತೀರ್ಥಹಳ್ಳಿ: ತಾಲೂಕಿನ ಸಾಲ್ಗಡಿ ಪಂಚಾಯತ್ ಪಟ್ಲುಮನೆಯ ರತ್ನಾಕರ್ ಎನ್ನುವವರು ತೀರ್ಥಹಳ್ಳಿ ಮಯೂರ ಹೋಟೆಲ್ ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದು.
ಇವರ ಮಗಳು ಅನುಶ್ರೀ ಚಿಟ್ಟೇಬೈಲಿನ ಪ್ರಜ್ಞಾ ಭಾರತಿ ಪ್ರೌಡಶಾಲೆಯಲ್ಲಿ ಓದುತಿದ್ದು, ಈ ವರ್ಷ ಹತ್ತನೇ ತರಗತಿಯಲ್ಲಿ 625 ಕ್ಕೆ 623 ಅಂಕ ಪಡೆದು ಶಾಲೆಗೆ ಮತ್ತು ಹೆತ್ತವರಿಗೆ ಕೀರ್ತಿ ತಂದಿದ್ದಾಳೆ,ಕಳೆದ ಶುಕ್ರವಾರ ದಿನ ಗೃಹ ಸಚಿವರು ಮಯೂರ ಹೋಟೆಲ್ ಗೆ ಬೇಟಿ ನೀಡಿ ವಿಧ್ಯಾರ್ಥಿನಿಗೆ ಅಭಿನಂದನೆ ಸಲ್ಲಿಸಿ ಮುಂದಿನ ವಿಧ್ಯಾಭ್ಯಾಸಕ್ಕೆ ವೈಯಕ್ತಿಕ ಧನ ಸಹಾಯ ನೀಡಿದ್ದಾರೆ.
ರಘುರಾಜ್ ಹೆಚ್. ಕೆ….9449553305….