
ತೀರ್ಥಹಳ್ಳಿ : ಮಂಡಗದ್ದೆ ಸಮೀಪ ಬೈಕ್ ಮತ್ತು ಫೋರ್ಡ್ ಕಾರು ಅಪಘಾತವಾಗಿ ಮಂಡಗದ್ದೆ ಹದಿನಾರನೇ ಮೈಲಿಕಲ್ ಸಮೀಪ ಪುಟರೊಳ್ಳಿ ಗ್ರಾಮದ ಬೈಕ್ ಸವಾರ ಸತೀಶ್ ಯಾನೆ ಸತ್ಯಣ್ಣ ಎಂಬುವರು ಸ್ಥಳದಲ್ಲೇ ನಿಧನರಾಗಿದ್ದಾರೆಂದು ಮಾಹಿತಿ ಲಭ್ಯವಾಗಿದೆ. ಮಾಲೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ…
ರಘುರಾಜ್ ಹೆಚ್. ಕೆ…9449553305….