
ಕುವೆಂಪು ವಿಶ್ವವಿದ್ಯಾನಿಲಯದ ಘಟಿಕೋತ್ಸವ ಸಮಾರಂಭದಲ್ಲಿ ಕಾರ್ಯಕ್ರಮದಲ್ಲಿ ಕೋಟೆ ರಸ್ತೆಯ ನಿವಾಸಿಯಾಗಿರುವ ಅರವಿಂದ ಬಾಸು ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಗೌರವ ನೀಡಲಾಗಿದೆ.
ಕೋಟೆ ಗೆಳೆಯರ ಬಳಗದಿಂದ ಸನ್ಮಾನ:
ಗೌರವ ಡಾಕ್ಟರೇಟ್ ಪುರಸ್ಕೃತರಾದ ಅರವಿಂದ ಬಾಬು ಅವರಿಗೆ ಕೋಟೆ ಗೆಳೆಯರ ಬಳಗದ ಪ್ರಮುಖರಾದ ಪಿಎಂ ಮಾಲತೇಶ ,ಎಸ್ ಜಿ ಚಂದ್ರಶೇಖರ (ರಾಜು) ಧನಂಜಯ’ ಗ್ಯಾರೇಜ್ ರಾಜು, ಸತೀಶ್ ಜೆಟ್ಟಿ ,ಅನಿಲ್ ಸಾಗರ್ ,ಆಟೋಮೊಬೈಲ್ಸ್ ಸತೀಶ್, ಯೋಗೇಶ್ ಮುಂತಾದವರು ಗೌರವಸಿ ಸನ್ಮಾನಿಸಿದರು.
ರಘುರಾಜ್ ಹೆಚ್.ಕೆ…9449553305…