
ಶಿವಮೊಗ್ಗ :- ಶಿವಮೊಗ್ಗ ನಗರದ ಹೃದಯ ಭಾಗ ಹಾಗೂ ರಾಷ್ಟ್ರೀಯ ಹೆದ್ದಾರಿ 206 ರಲ್ಲಿರುವ ಹಾಲ್ಕೋಳ ವೃತ್ತದ ಸನಿಹದಲ್ಲೇ ಇರುವ ಈ ಉದ್ಯಾನವನ ನೋಡಿದರೇ ಶಿವಮೊಗ್ಗ ಮಹಾ ನಗರ ಪಾಲಿಕೆಯ ದುರಾಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವ ಪ್ರವಾಸಿಗರು, ಸ್ಥಳೀಯರು ಈ ಉದ್ಯಾನವನ ದುರಾವಸ್ಥೆಗೆ ಕಾರಣರಾಗುತ್ತಿರುವ ಶಿವಮೊಗ್ಗ ಮಹಾ ನಗರ ಪಾಲಿಕೆ ವಿರುದ್ಧ ಛೀಮಾರಿ ಹಾಕುತ್ತಿರುವುದು ಕಟುಸತ್ಯ.
ಇನ್ನಾದರೂ ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತ ಹಾಲ್ಕೋಳ ವೃತ್ತದಲ್ಲಿರುವ ಉದ್ಯಾನವನ ಸುವ್ಯವಸ್ಥೆಯತ್ತ ಕ್ರಮಕ್ಕೆ ಮುಂದಾಗುವರಾ ಕಾದು ನೋಡೋಣಾ ..
ಓಂಕಾರ ಎಸ್. ವಿ. ತಾಳಗುಪ್ಪ….
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…