
ಶಿವಮೊಗ್ಗ: ನಗರದ ಶಾರದಾದೇವಿ ಅಂದರ ಶಾಲೆಯಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹುಟ್ಟು ಹಬ್ಬದ ಪ್ರಯುಕ್ತ ಅವರ ಅಭಿಮಾನಿ ಬಳಗ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಅಂದರ ಮಕ್ಕಳ ಜೊತೆ ಆಚರಿಸಿತು.
ಎಸೆಸೆಲ್ಸಿಯಲ್ಲಿ ಶಾಲೆಗೆ ಕೀರ್ತಿ ತಂದ ಅಂದ ಮಕ್ಕಳು:
ಕಳೆದ ವಾರ ಪ್ರಕಟಗೊಂಡ ಎಸೆಸೆಲ್ಸಿ ಫಲಿತಾಂಶದಲ್ಲಿ ಶಾರದಾದೇವಿ ಅಂದರ ಸ್ಕೂಲ್ ನಲ್ಲಿ ಒಟ್ಟು 80 ಜನ ಮಕ್ಕಳ ಓದುತ್ತಿದ್ದು 15 ಜನ ಅತಿ ಹೆಚ್ಚು ಅಂಕ ಗಳಿಸಿ ಶಾಲೆಗೆ ಕೀರ್ತಿ ಗಳಿಸಿದ್ದಾರೆ.
ಹುಟ್ಟುಹಬ್ಬ ಸಂದರ್ಭದಲ್ಲಿ ಮುಖ್ಯಸ್ಥರಾದ ಮಂಜುನಾಥ್ ಶೆಟ್ಟಿ , ರಾಘವೇಂದ್ರ , ನಾಗರಾಜ್, ಮಂಜುನಾಥ್ , ಸುಧೀರ್ , ಸಂದೀಪ್ ,ಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.
ರಕ್ಷಿತ್ ಶೆಟ್ಟಿ ಅಭಿನಯದ ಚಿತ್ರಕ್ಕೆ ಶುಭ ಹಾರೈಸಿದ ಅಭಿಮಾನಿಗಳು:
ಇದೇ ಸಂದರ್ಭದಲ್ಲಿ ಜೂನ್ 10 ರಂದು ವಿಶ್ವಾದ್ಯಂತ ತೆರೆ ಕಾಣುತ್ತಿರುವ 777 CHARLIE ಚಿತ್ರವು ಅತ್ಯಂತ ಯಶಸ್ವಿಯಾಗಿ ಪ್ರದರ್ಶನವಾಗಲೀ ಎಂದು ಅಭಿಮಾನಿ ಬಳಗ ತುಂಬು ಹೃದಯದಿಂದ ಶುಭ ಹಾರೈಸಿದ್ದಾರೆ …
ರಘುರಾಜ್ ಹೆಚ್.ಕೆ…9449553305…
#####################################