
ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘ (KAS ಅಧಿಕಾರಿಗಳ ಸಂಘ )ದ ಜಂಟಿ ಕಾರ್ಯದರ್ಶಿಯಾಗಿ ಶಿವಮೊಗ್ಗ ಹೆಚ್ಚುವರಿ ಜಿಲ್ಲಾ ಧಿಕಾರಿ ಡಾಕ್ಟರ್ ।ನಾಗೇಂದ್ರ .ಎಫ್. ಹೊನ್ನಳ್ಳಿ ಆಯ್ಕೆ .
ಸಮಿತಿಯ ಸದಸ್ಯರಾಗಿ ಅಪರ ಪ್ರಾದೇಶಿಕ ಆಯುಕ್ತ ಡಾಕ್ಟರ್ ಶ್ರೀಪಾದ ಎಸ್. ಬಿ.ಆಯ್ಕೆ .
ಬೆಂಗಳೂರು :–ಕರ್ನಾಟಕ ರಾಜ್ಯದಲ್ಲಿಆಡಳಿತ ಸೇವೆ ನಡೆಸುವ ಅಧಿಕಾರಿಗಳ , ಕೆಎಎಸ್ ಅಧಿಕಾರಿಗಳ ಸಂಘ ದ ಜಂಟಿ ಕಾರ್ಯದರ್ಶಿಯಾಗಿ ಶಿವಮೊಗ್ಗ ಹೆಚ್ಚುವರಿ ಜಿಲ್ಲಾಧಿಕಾರಿ ಡಾ ॥ನಾಗೇಂದ್ರ .ಎಫ್ . ಹೊನ್ನಳ್ಳಿ ರವರು ಆಯ್ಕೆಯಾಗಿದ್ದಾರೆ .
ಸಂಘದ ಕಾರ್ಯನಿರ್ವಾಹಕ ಸದಸ್ಯರಾಗಿ ತೀರ್ಥಹಳ್ಳಿಯಲ್ಲಿ ಪ್ರಸಿದ್ಧರಾಗಿ ಸೇವೆ ಸಲ್ಲಿಸಿದ ,ಬೆಂಗಳೂರು ಪ್ರಾದೇಶಿಕ ಆಯುಕ್ತರ ಕಚೇರಿಯ ಅಪರ ಪ್ರಾದೇಶಿಕ ಆಯುಕ್ತರಾದ ಡಾಕ್ಟರ್॥ ಶ್ರೀಪಾದ. ಎಸ್. ಬಿ .KAS ರವರು ಆಯ್ಕೆಯಾಗಿರುತ್ತಾರೆ .
ಸಂಘದ ಅಧ್ಯಕ್ಷರಾಗಿ ರವಿ .ಎಂ. ತಿರ್ಲಾಪುರ ,ಆಯ್ಕೆಯಾಗಿರುತ್ತಾರೆ .ಇತ್ತೀಚೆಗಷ್ಟೇ ತೀರ್ಥಹಳ್ಳಿ ತಹಸೀಲ್ದಾರ್ ಡಾಕ್ಟರ್ ಶ್ರೀಪಾದ ಎಸ್ .ಬಿ.ರವರು ಬಡ್ತಿ ಪಡೆದು ಬೆಂಗಳೂರು ಪ್ರಾದೇಶಿಕ ಆಯುಕ್ತರ ಕಚೇರಿಯ ಅಪರ ಪ್ರಾದೇಶಿಕ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದರು .ಡಾಕ್ಟರ್ ನಾಗೇಂದ್ರ ಹೊನ್ನಾಳ್ಳಿ ,ಮತ್ತು ಡಾಕ್ಟರ್ ಶ್ರೀಪಾದ ಎಸ್ಪಿ ರವರಿಗೆ ಶಿವಮೊಗ್ಗ ಜಿಲ್ಲಾ ಕಂದಾಯ ಅಧಿಕಾರಿಗಳ ಸಂಘ ಗ್ರಾಮ ಲೆಕ್ಕಾಧಿಕಾರಿಗಳ ಸಂಘ ಮತ್ತು ಅಭಿಮಾನಿಗಳು .ತೀರ್ಥಹಳ್ಳಿ ತಾಲ್ಲೂಕು ಕಂದಾಯ ಅಧಿಕಾರಿಗಳ ಸಂಘ ಮತ್ತು ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ವತಿಯಿಂದ ಅಭಿನಂದನೆಗಳು .ಮತ್ತು ಶುಭಾಶಯಗಳನ್ನು ಕೋರಲಾಗಿದೆ .
ಲಿಯೋ ಅರೋಜ…
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…
.