Home ರಾಜ್ಯತೀರ್ಥಹಳ್ಳಿ :: ಕೀಗಡಿ ಮತ್ತು ಹಳ್ಳಿ ಬಿದರಗೋಡು ಶಾಲೆಯ ಶಿಕ್ಷಕರಿಂದ ಶಾಲೆಯ ಹಣ ದುರುಪಯೋಗ..!! ಶಿಕ್ಷಣ ಇಲಾಖೆಯಿಂದ ಹಣ ದುರುಪಯೋಗ ಪಡಿಸಿಕೊಂಡ ಶಿಕ್ಷಕರಿಗೆ ಶಿಕ್ಷೆ ಏನು..?!

ತೀರ್ಥಹಳ್ಳಿ :: ಕೀಗಡಿ ಮತ್ತು ಹಳ್ಳಿ ಬಿದರಗೋಡು ಶಾಲೆಯ ಶಿಕ್ಷಕರಿಂದ ಶಾಲೆಯ ಹಣ ದುರುಪಯೋಗ..!! ಶಿಕ್ಷಣ ಇಲಾಖೆಯಿಂದ ಹಣ ದುರುಪಯೋಗ ಪಡಿಸಿಕೊಂಡ ಶಿಕ್ಷಕರಿಗೆ ಶಿಕ್ಷೆ ಏನು..?!

by EDITOR NEWS WARRIORS
1 comment

ತೀರ್ಥಹಳ್ಳಿ : ತಾಲೂಕಿನ ಮಂಡಗದ್ದೆ ಭಾಗದ ಕೀಗಡಿ ಶಿಕ್ಷಕ ಶೇಖರಪ್ಪ ಎನ್ನುವರು 1,25,000 ಸಾವಿರಗಳನ್ನು ಎಸ್ ಡಿ ಎಂ ಸಿ ಯವರ ಗಮನಕ್ಕೆ ತರದೆ ಸದಸ್ಯರ ಮೀಟಿಂಗ್ ಕರೆಯದೆ ಯಾವ ರೆಗೃಲೇಶನ್ ಪಾಸ್ ಮಾಡದೆ ಇಲಾಖೆಗೆ ಮಾಹಿತಿ ತಿಳಿಸದೆ… ಶಾಲೆಯ ಬ್ಯಾಂಕ್ ಖಾತೆಯಿಂದ ಹಣವನ್ನು ತೆಗೆದುಕೊಂಡು ಖರ್ಚು ಮಾಡಿರುತ್ತಾರೆ… ಆದರೆ ಈ ಶಿಕ್ಷಕನಿಗೆ ಇಲಾಖೆಯಿಂದ ಇಲ್ಲಿವರೆಗೆ ಯಾವುದೇ ಶಿಕ್ಷೆ ಕೂಡ ನೀಡಿಲ್ಲ ನೋಟಿಸ್ ಕೊಟ್ಟು ಕೈ ತೊಳೆದುಕೊಂಡಿದೆ ತೀರ್ಥಹಳ್ಳಿ ಶಿಕ್ಷಣ ಇಲಾಖೆ…

ಇದನ್ನೇ ಸ್ಪೂರ್ತಿಯಾಗಿ ತೆಗೆದುಕೊಂಡ ಹಳ್ಳಿ ಬಿದರಗೋಡ್ ಶಾಲೆಯ ಶಿಕ್ಷಕ ಮಹೇಶ್ :

ಕೀಗಡಿ ಶಾಲೆಯ ಶಿಕ್ಷಕ ಶೇಖರಪ್ಪ ತಪ್ಪು ಮಾಡಿದರು ಶಿಕ್ಷೆಯಾಗಿಲ್ಲ ಎಂದು ಇದನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡ ಹಳ್ಳಿ ಬಿದರಗೋಡು ಶಾಲೆಯ ಶಿಕ್ಷಕ ಮಹೇಶ್ ಶಾಲೆಯ ಬ್ಯಾಂಕ್ ಖಾತೆಯಲ್ಲಿದ್ದ 22.0000/ ಸಾವಿರ ರೂಪಾಯಿಗಳನ್ನು ಬಳಸಿಕೊಂಡಿದ್ದಾರೆ… ಹಳ್ಳಿ ಬಿದರಗೋಡು ಶಾಲೆಯ ಶಿಕ್ಷಕ ಮಹೇಶ್ ಕೂಡ ಯಾರ ಗಮನಕ್ಕೂ ತರದೆ ತಾವೇ ಈ ಹಣವನ್ನು ಬಳಸಿಕೊಂಡು ಈಗ ಹಣವನ್ನು ಕಟ್ಟುತ್ತೇನೆ ಎಂದು ಹೇಳುತ್ತಿದ್ದಾರೆ…

ಶಿಕ್ಷಣ ಇಲಾಖೆಯಿಂದ ಹಣ ದುರುಪಯೋಗಪಡಿಸಿಕೊಂಡ ಶಿಕ್ಷಕರಿಗೆ ಶಿಕ್ಷೆ ಏನು..?!

ಶಿಕ್ಷಣ ಇಲಾಖೆ ಈ ಇಬ್ಬರು ಶಿಕ್ಷಕರಿಗೆ ಏನು ಶಿಕ್ಷೆ ನೀಡುತ್ತದೆ ಶಾಲೆಯ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಶಿಕ್ಷಕರಿಗೆ ಕಾನೂನಿನ ಪ್ರಕಾರ ಅಮಾನತ್ತಿನಲಿಡಬೇಕು (ಸಸ್ಪೆಂಡ್) ಮಾಡಬೇಕು.. ನಂತರ 3 ಇಂಕ್ರಿಮೆಂಟ್ ಗಳನ್ನು ಕಟ್ ಮಾಡಬೇಕು… ಆದರೆ ಶಿಕ್ಷಣ ಇಲಾಖೆಯಿಂದ ಕೀಗಡಿ ಶಿಕ್ಷಕರಿಗೆ ನೋಟಿಸ್ ಕೊಟ್ಟು ಕೈ ತೊಳೆದುಕೊಳ್ಳಲಾಗಿದೆ… ಈಗ ಹಳ್ಳಿ ಬಿದರಗೋಡು ಶಿಕ್ಷಕ ಮಹೇಶ್ ಸರದಿ ಈ ಶಿಕ್ಷಕನಿಗೆ ಯಾವ ಶಿಕ್ಷೆ ಶಿಕ್ಷಣ ಇಲಾಖೆ ನೀಡುತ್ತದೆ, ಕಾದು ನೋಡಬೇಕು…. ಶಿಕ್ಷಣ ಇಲಾಖೆ ತೀರ್ಥಹಳ್ಳಿಯಲ್ಲಿ ಅಸ್ತಿತ್ವದಲ್ಲಿ ಇರುವುದೇ ಆದರೆ ಇವರ ತಪ್ಪಿಗೆ ಸರಿಯಾದ ಶಿಕ್ಷೆ ಆಗುತ್ತದೆ… ಜಿಲ್ಲೆಯ ಹಾಗೂ ರಾಜ್ಯದ ಇತರ ಶಿಕ್ಷಕರಿಗೂ ಸಹ ಇದೊಂದು ಪಾಠವಾಗಬೇಕು… ಆ ನಿಟ್ಟಿನಲ್ಲಿ ತೀರ್ಥಹಳ್ಳಿಯ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಕ್ರಮ ಕೈಗೊಳ್ಳುತ್ತಾರೆ ಎನ್ನುವ ನಂಬಿಕೆ ಪತ್ರಿಕೆಯದ್ದು… ಇಲ್ಲವಾದರೆ ಇಲಾಖೆಯ ಮೇಲೆ ಇಲಾಖೆಯ ಅಧಿಕಾರಿಗಳ ಮೇಲೆ ಅನುಮಾನ ಬರುತ್ತದೆ…

ರಘುರಾಜ್ ಹೆಚ್.ಕೆ…9449553305…

Related Articles

1 comment

mitolyn January 26, 2026 - 6:34 am

**mitolyn**

Mitolyn is a carefully developed, plant-based formula created to help support metabolic efficiency and encourage healthy, lasting weight management.

Reply

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...