
ತೀರ್ಥಹಳ್ಳಿ : ಇಂದು ಬೆಳಗ್ಗೆ ತೀರ್ಥಹಳ್ಳಿ ತಾಲ್ಲೂಕು ಬಿಜೆಪಿ ಯುವಮೋರ್ಚಾ ವತಿಯಿಂದ ಕೇಂದ್ರದ ನರೇಂದ್ರ ಮೋದಿ ಸರ್ಕಾರವು 8 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬೈಕ್ rally ಹಮ್ಮಿಕೊಂಡಿದ್ದು.
ಬೈಕ್ ರ್ಯಾಲಿ ಯಲ್ಲಿ ಕಾನೂನು ಪಾಲಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು :
ಇಂದು ತೀರ್ಥಹಳ್ಳಿ ಯಲ್ಲಿ ನಡೆದ ಬೈಕ್ rally ಯಲ್ಲಿ ಹೆಲ್ಮೆಟ್ ಧರಿಸಿ ಬೈಕ್ ಸವಾರಿ ಮಾಡುವ ಮೂಲಕ ಕಾನೂನು ಪಾಲನೆ ಮಾಡಿ ಇತರ ರಾಜಕೀಯ ನಾಯಕರುಗಳಿಗೆ ಮಾದರಿಯಾದರು…
ರಘುರಾಜ್ ಹೆಚ್.ಕೆ…9449553305…