
ಸೊರಬ :- ಶಿವಮೊಗ್ಗ ಜಿಲ್ಲಾ ಸೊರಬ ತಾಲ್ಲೂಕು ಚಂದ್ರಗುತ್ತಿ ಹೋಬಳಿ ಚೆನ್ನಪಟ್ಟಣ ಗ್ರಾಮದ ರಾಘವೇಂದ್ರ ಬಿನ್ ಈರಪ್ಪ ಎಂಬುವರ ತೋಟದಲ್ಲಿ ಸುಮಾರು 30 ಆಡಿ ಆಳದ ನೀರಿರುವ ಬಾವಿಯಲಿ ಕಾಲು ಜಾರಿ ಬಿದ್ಧ ಎತ್ತಿನ ಏತ್ತನ್ನು ಮೇಲೆತ್ತಿದ ಸೊರಬ ಅಗ್ನಿಶಾಮಕ ಅಧಿಕಾರಿ/ಸಿಬ್ಬಂದಿಯವರಾದ. ಕೆ. ಮಹಾಬಲೇಶ್ವರ ಸಹಾಯಕ ಅಗ್ನಿ ಶಾಮಕ ಠಾಣಾಧಿಕಾರಿ ಹಾಗೂ ಅಗ್ನಿ ಶಾಮಕ ಸಿಬ್ಬಂದಿಯಾವರಾದ ವಿ. ನಾಗರಾಜ ಪ್ರಮುಖ ಅಗ್ನಿ ಶಾಮಕ ಎಮ್. ಆರ್ ಮಂಜುನಾಥ ಶ್ರೀ ಶೈಲ ಬಿ ಚಿಪಲಕಟ್ಟಿ ವಾಹನ ಚಾಲಕರು ಪರಶುರಾಮಪ್ಪ ಎನ್. ಅಗ್ನಿಶಾಮಕರು ಮಂಜುನಾಥ ಎಫ್ ವಡ್ಡರ್ ಅಗ್ನಿ ಶಾಮಕರು ಹಾಗೂ ಸ್ಥಳೀಯ ಗ್ರಾಮಸ್ಥರ ಸಹಾಯದಿಂದ ಎತ್ತನ್ನು ಮೇಲೆಕ್ಕೇತ್ತಿ ಪ್ರಾಣ ರಕ್ಷಣೆ ಮಾಡಿದರು.
ಗ್ರಾಮಸ್ಥರು ಎತ್ತಿನ ರಕ್ಷಣೆ ಮಾಡಿದ ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸೇವೆಯನ್ನು ಶ್ಲಾಘನೆ ಮಾಡಿದರು.
ಓಂಕಾರ ಎಸ್. ವಿ. ತಾಳಗುಪ್ಪ….
#####################################
ರಘುರಾಜ್ ಹೆಚ್.ಕೆ…9449553305….