
ಗೇರುಸೊಪ್ಪ :- ಹೊನ್ನಾವರ ತಾಲ್ಲೂಕು ಗೇರುಸೊಪ್ಪ ಪೊಲೀಸರು ಮಿಂಚಿನ ಕಾರ್ಯಾಚರಣೆ ನೆಡೆಸಿ ರಾಷ್ಟ್ರೀಯ ಹೆದ್ದಾರಿ 206 ರ ಮಾವಿನಗುಂಡಿ ಘಾಟಿ ಬಳಿ ಲಾರಿಯಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನವಾರುಗಳನ್ನೂ ಸಾಗಿಸುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದು ಜಾನವಾರುಗಳನ್ನು ರಕ್ಷಣೆ ಮಾಡಿದ್ದೂ, ಜಾನುವಾರುಗಳನ್ನು ಕಸಾಯಿಖಾನೆಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಲಾರಿ ಹಾಗೂ ಚಾಲಕರನ್ನು ಬಂಧಿಸಿದ ಗೇರುಸೊಪ್ಪ ಪೊಲೀಸರು ಸೂಕ್ತ ತನಿಖೆ ನೆಡೆಸುತ್ತಿದ್ದಾರೆ.
ಗೋ ಪ್ರೇಮಿಗಳು ಗೇರುಸೊಪ್ಪ ಪೊಲೀಸರ ಮಿಂಚಿನ ಕಾರ್ಯಾಚರಣೆ ನೆಡೆಸಿ ಜಾನವಾರುಗಳನ್ನೂ ರಕ್ಷಣೆ ಮಾಡಿರುವುದನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಓಂಕಾರ ಎಸ್. ವಿ. ತಾಳಗುಪ್ಪ…
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ;9449553305…