
ಹಾವೇರಿ : ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕು ಹಲಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟಿಹಾಳ ಗ್ರಾಮದಲ್ಲಿ ತುಂಗಭದ್ರಾ ನದಿ ತೀರದಿಂದ ಅಕ್ರಮವಾಗಿ ಸಂಗ್ರಹಣೆ ಮಾಡಿದ ಮರಳನ್ನು ಪೋಲಿಸ್ ವರಿಷ್ಠಾಧಿಕಾರಿಗಳು ಹಾಗೂ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಟಿ ವಿ ಸುರೇಶ್ ಡಿವೈಎಸ್ ಪಿ ರಾಣೇಬೆನ್ನೂರು ಉಪ ವಿಭಾಗ ಹಾಗೂ ಶ್ರೀಮತಿ ಭಾಗ್ಯವತಿ ಬಂತಿ ಸಿಪಿಐ ಕುಮಾರಪಟ್ಟಣ ವೃತ್ತ ಮತ್ತು ಮೇಘರಾಜ ಎಂ.ವಿ ಪಿಎಸ್ಐ ಹಲಗೇರಿರವರು ಸಿಬ್ಬಂದಿ ಗಳೂಂದಿಗೆ ದಾಳಿ ಮಾಡಿ ಸುಮಾರು 565200/- ರೂ ಮೊತ್ತದ 498 ಕ್ಯೂಬಿಕ್ ಮೀಟರ್ ಮರಳನ್ನು ವಶಪಡಿಸಿಕೊಂಡು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಿ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ….
ಪವನ್ ಎಂ,ಸಿ….
#####################################
ರಘುರಾಜ್ ಹೆಚ್.ಕೆ…9449553305….