
ಶಿವಮೊಗ್ಗ: ಶಿವಮೊಗ್ಗ ಕ್ಲಾರ್ಕ್ ಪೇಟೆಯಲ್ಲಿ ಘಟನೆ ಸಂಭವಿಸಿದೆ. ದೊಡ್ಡ ಪೇಟೆ ಠಾಣೆ ಕ್ರೈಂ ಪೊಲೀಸ್ ಸಿಬ್ಬಂದಿ ಗುರು ನಾಯ್ಕ್ ಮತ್ತು ರಮೇಶ್ ಎಂಬುವವರಿಗೆ ಚೂರಿಯಿಂದ ಇರಿಯಲಾಗಿದೆ.
ಆರೋಪಿಯನ್ನು ಹೆಡೆಮುರಿ ಕಟ್ಟಲ್ಲೂ ತೆರಳಿದ್ದಾಗ ಘಟನೆ:
ಪ್ರಕರಣ ಒಂದರ ಸಂಭಂದ ಆರೋಪಿ ಶಾಹಿದ್ ಖುರೇಷಿ ಎಂಬಾತನ ಬಂಧನಕ್ಕೆ ಪೊಲೀಸರು ತೆರಳಿದ್ದಾರೆ. ಆ ವೇಳೆ ಆರೋಪಿ ಶಾಹಿದ್ ಖುರೇಷಿ ಪೊಲೀಸ್ ಸಿಬ್ಬಂದಿಯಾದ ಗುರುನಾಯ್ಕ್ ಮತ್ತು ರಮೇಶ್ ಮೇಲೆ ಚೂರಿ ಬಳಸಿ ದಾಳಿ ಮಾಡಿರುವುದು ಬಲ್ಲ ಮೂಲಗಳಿಂದ ಮಾಹಿತಿ ದೊರೆತಿದೆ.
ಪೊಲೀಸ್ ಸಿಬ್ಬಂದಿಯಾದ ಗುರು ನಾಯ್ಕ್ ಅವರ ಎದೆಗೆ ಚಾಕುವಿಂದ ಇರಿದಿದ್ದು, ಮತ್ತೋರ್ವ ಪೊಲೀಸ್ ಸಿಬ್ಬಂದಿ ರಮೇಶ್ ಕೈಗೆ ಗಾಯವಾಗಿದೆ. ಪೊಲೀಸರ ಮೇಲೆ ದಾಳಿ ಮಾಡಿದ ಕ್ರಿಮಿನಲ್ ಹುಳು ಶಾಹಿದ್ ಖುರೇಷಿ ಸ್ಥಳದಿಂದ ಪರಾರಿಯಾಗಿದ್ದೂ, ಪೊಲೀಸ್ ಇಲಾಖೆ ಈತನನ್ನು ಬಂಧನಕ್ಕೆ ಬಲೆ ಬೀಸಿದ್ದಾರೆ.
ಗಾಯಳುಗಳನ್ನು ಮೇಗ್ಗಾನ್ ಆಸ್ಪತ್ರೆ ದಾಖಲು ಮಾಡಿದ್ದೂ, ಶಿವಮೊಗ್ಗ ಜಿಲ್ಲಾವರಿಷ್ಟಾಧಿಕಾರಿಗಳಾದ ಶ್ರೀ ಲಕ್ಷ್ಮಿಪ್ರಸಾದ್ ಹಾಗೂ ಶಿವಮೊಗ್ಗ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಶ್ರೀ ಅಮಟೆ ರವರು ಆಸ್ಪತ್ರೆಗೆ ಭೇಟಿ ನೀಡಿ ಅರೋಗ್ಯ ವಿಚಾರಿಸಿದರು.
ಕ್ರಿಮಿನಲ್ ಅಪರಾಧ ಪ್ರಕರಣದಲ್ಲಿ ಭಾಗಿಯಾದವರು ಪೊಲೀಸ್ ಅಧಿಕಾರಿಗಳು ಹಾಗೂ ಸಹ ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆ ಪ್ರಕರಣ ಹಿಂದೇ ಪುರಾತನ ಕಾಲದ ತುಕ್ಕು ಹಿಡಿದ ಗನ್ ಹಾಗೂ ಸಹ ಪೊಲೀಸ್ ಸಿಬ್ಬಂದಿಗಳಲ್ಲಿ ಲಡ್ದಾದ ಕೋಲು ಇವೆ ಭವ್ಯ ಭಾರತ 100 ರ ವಸಂತ ಕಳೆದರೂ ಪೊಲೀಸ್ ಇಲಾಖೆಗೆ ಇದುವರೆಗೂ ಆಧುನಿಕ ಆತ್ಮ ರಕ್ಷಣೆ ಮಾಡಿಕೊಳ್ಳಲು ಉಪಕರಣ ನೀಡದೇ ಇರುವುದೇ ಪ್ರಮುಖ ಕಾರಣವಾಗಿದೆ.
ಓಂಕಾರ ಎಸ್. ವಿ. ತಾಳಗುಪ್ಪ…
#####################################
ರಘುರಾಜ್ ಹೆಚ್.ಕೆ..9449553305…