ಸರ್ಕಾರಿ ಜಮೀನುಗಳಲ್ಲಿ ಅನಧಿಕೃತ ಸಾಗುವಳಿ ಯನ್ನು ಸಕ್ರಮಗೊಳಿಸುವುದುಕ್ಕಾಗಿ ನಮೂನೆ 57 ರಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 94(ಎಂ)4ರ ಅನ್ವಯ ನಮೂನೆ 57 ರಲ್ಲಿ ಅರ್ಜಿಗಳನ್ನು ಸ್ವೀಕರಿಸಲು ಕಾಲಾವಕಾಶ ವಿಸ್ತರಿಸುವ ಸಂಬಂಧ ದಿನಾಂಕ 30/ 5/ 2022ರಿಂದ ಒಂದು ವರ್ಷದ ಕಾಲಾವಧಿಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.
ಸಂಬಂಧಪಟ್ಟವರು ಈ ಅವಕಾಶವನ್ನು ಉಪಯೋಗ ಪಡಿಸಿಕೊಳ್ಳಬಹುದು:
ಸಂಬಂಧಪಟ್ಟವರು ಈಗಾಗಲೇ ಸಮಯವಕಾಶ ಮುಗಿದಿದೆ ಎಂದು ಚಿಂತಿಸದೆ ಮತ್ತೆ ಒಂದು ವರ್ಷದ ಕಾಲ ವಿಸ್ತರಿಸಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು.
ರಘುರಾಜ್ ಹೆಚ್.ಕೆ…9449553305…
