ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ತೀರ್ಥಹಳ್ಳಿ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಮಾದಕ ವ್ಯಸನ ತಡೆ ಹಾಗೂ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಪೊಲೀಸ್ ಇಲಾಖೆ ವತಿಯಿಂದ ವಿಜೇತರಾದವರ ವಿವರ ಕೆಳಗಿನಂತಿದೆ:
ಭಾಷಣ ಸ್ಪರ್ಧೆಯಲ್ಲಿ ಪ್ರಥಮ :
ರಾಧಿಕಾ ಹೆಜ್.ಜಿ ಅಂತಿಮ ಬಿ ,ಎ ಶರಾವತಿ ಪ್ರಥಮ ದರ್ಜೆ ಕಾಲೇಜು ಕೋಣಂದೂರು…
ದ್ವಿತೀಯ ಬಹುಮಾನ :
ಸ್ವಾತಿ ಆರ್ .ಅಂತಿಮ ಬಿ,ಕಾಂ ತುಂಗಾ ಮಹಾವಿದ್ಯಾಲಯ ತೀರ್ಥಹಳ್ಳಿ…
########################
ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ :
ಅನನ್ಯ ಕೆ. ಪ್ರಥಮ ಬಿ,ಕಾಂ ತುಂಗಾ ಮಹಾವಿದ್ಯಾಲಯ ತೀರ್ಥಹಳ್ಳಿ…
ದ್ವಿತೀಯ ಬಹುಮಾನ :
ಅನುಷ ಜಿಎ ದ್ವಿತೀಯ ಬಿ,ಎ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೀರ್ಥಹಳ್ಳಿ….
###########################
ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ :
ಸಿದ್ದಾರ್ಥ್ ತೃತೀಯ ಬಿ,ಕಾಂ ತುಂಗಾ ಮಹಾವಿದ್ಯಾಲಯ ತೀರ್ಥಹಳ್ಳಿ…
ದ್ವಿತೀಯ ಬಹುಮಾನ :
ಸ್ವಾತಿ ಜೆ ಜಿ ದ್ವಿತೀಯ ಬಿ,ಕಾಂ ಶರಾವತಿ ಪ್ರಥಮ ದರ್ಜೆ ಕಾಲೇಜು ಕೋಣಂದೂರು….
ಕ್ಷೇತ್ರ ಶಿಕ್ಷಣ ಇಲಾಖೆ ಅಧಿಕಾರಿಗಳ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ವಿಜೇತರಾದವರ ವಿವರ ಕೆಳಗಿನಂತಿದೆ :
ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ :
ಸುರಭಿ ಹೆಚ್,ಬಿ. ಸರ್ಕಾರಿ ಪ್ರೌಢ ಶಾಲೆ ಗುಡ್ಡೆಕೆರಿ..
ದ್ವಿತೀಯ ಬಹುಮಾನ:
ನೇಸರ ಸರ್ಕಾರಿ ಪ್ರಾಥಮಿಕ ಶಾಲೆ ಬಿಳಾಲುಕೊಪ್ಪ….
ತೃತೀಯ ಬಹುಮಾನ :
ಸಮೀಕ್ಷಾ ಬಿ,ಎಸ್ , ಡಾ// ಯು ಆರ್ ಅನಂತಮೂರ್ತಿ ಪ್ರೌಢಶಾಲೆ ತೀರ್ಥಹಳ್ಳಿ…
. ###################
ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ :
ಸಿದ್ದಾರ್ಥ್ ಎಂ ವಾಗ್ದೇವಿ ಪ್ರೌಢಶಾಲೆ ತೀರ್ಥಹಳ್ಳಿ…
ದ್ವಿತೀಯ ಬಹುಮಾನ :
ರೋಹಿತ್ ಕೆಪಿ ಜಿ,ಜೆ,ಸಿ ಮಾಲೂರು…
ತೃತೀಯ ಬಹುಮಾನ :
ಸೌಮ್ಯ ಎಂ ಟಿ ಕೆಪಿಎಸ್ ಕೋಣಂದೂರು ….
#######################
ಭಾಷಣ ಸ್ಪರ್ಧೆಯಲ್ಲಿ ಪ್ರಥಮ :
ಸಿಂಚನ್ ಎಸ್, ಜಿ ಮಲ್ನಾಡ್ ಶಾಲೆ, ಬೆಜ್ಜವಳ್ಳಿ….
ದ್ವಿತೀಯ ಬಹುಮಾನ :
ಅನ್ಮಿತಾ ಎಸ್ ,ಬಟ್ ,ವಾಗ್ದೇವಿ ಪ್ರೌಢಶಾಲೆ ತೀರ್ಥಹಳ್ಳಿ….
ತೃತೀಯ ಬಹುಮಾನ :
ವಿಧಿತಾ ಗೌಡ ಟಿ,ಎ ಸಹ್ಯಾದ್ರಿ ಶಾಲೆ ತೀರ್ಥಹಳ್ಳಿ…
ಒಟ್ಟಿನಲ್ಲಿ ತೀರ್ಥಹಳ್ಳಿ ಪೊಲೀಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಒಂದು ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಂತಸದ ಸಂಗತಿ. ವಿದ್ಯಾರ್ಥಿಗಳ ಮೂಲಕ ಜನರಿಗೆ ಹಾಗೂ ಸ್ವತಃ ವಿದ್ಯಾರ್ಥಿಗಳಿಗೆ ಮಾದಕ ವ್ಯಸನಗಳ ಬಗ್ಗೆ ಜಾಗೃತಿ, ಅರಿವು , ಅಕ್ರಮ ಕಳ್ಳ ಸಾಗಾಣಿಕೆ ಬಗ್ಗೆ ತಿಳುವಳಿಕೆ ನೀಡುವಂತಹ ಸ್ಪರ್ಧೆ ಉತ್ತಮವಾಗಿದ್ದು ಇದರಿಂದ ವಿದ್ಯಾರ್ಥಿಗಳಿಗೂ ಹಾಗೂ ಜನಸಾಮಾನ್ಯರಿಗೂ ದಾರಿದೀಪವಾಗುತ್ತದೆ… ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಲಿ….
ಎಲ್ಲಾ ವಿಜೇತರಿಗೆ ಸೋಮವಾರ ಶಿವಮೊಗ್ಗ ಜಿಲ್ಲೆಯ ಕುವೆಂಪು ರಂಗಮಂದಿರದಲ್ಲಿ ಬಹುಮಾನ ನೀಡಲಾಗುವುದು….
ರಘುರಾಜ್ ಹೆಚ್.ಕೆ…9449553305…..