
ಸಾಗರದ ಸೂರನಗದ್ದೆ ಗ್ರಾಮದಲ್ಲಿ ಅತೀ ವಿಜೃಂಭಣೆಯಿಂದ ಜರುಗುತ್ತಿದೆ ಆರಿದ್ರ ಮಳೆ ಹಬ್ಬ – ಶ್ರೀ ಬೀರಪ್ಪ ಸ್ವಾಮಿ ದೇವಾಲಯ ಮಾವಿನ ತೋರಣ ಹೂಗಳಿಂದ ಅಲಂಕಾರ – ವಿಶೇಷ ಪೂಜಾ ವಿಧಿವಿಧಾನ ಜರುಗಲಿದೆ – ಭಕ್ತ ಸಾಗರ ಹರಿದು ಬರಲಿದೆ..
ಸೂರನಗದ್ದೆ (ಸಾಗರ ) :-ಸಾಗರದ ಸೂರನಗದ್ದೆ ಗ್ರಾಮದಲ್ಲಿ ಅರಿದ್ರ ಮಳೆ ಹಬ್ಬ ಅಂಗವಾಗಿ ಇಂದಿನಿಂದ 03 ದಿನಗಳ ಕಾಲ ಬಿಂಗಿ ಉತ್ಸವ. ಊರ ದೇವರ. ರಾಜ ಬೀದಿ ಉತ್ಸವದಲ್ಲಿ ಊರ ಹಾಗೂ ದೂರ ದೂರದ ಊರುಗಳಿಂದ 10 ಸಾವಿರ ಭಕ್ತರೂ ಮಿಕ್ಕಿ ಭಕ್ತರು ಶ್ರೀ ದೇವರ ದರ್ಶನ ಮಾಡುವ ನಿರೀಕ್ಷೆಯನ್ನು ಗ್ರಾಮಸ್ಥರು ಇಟ್ಟುಕೊಂಡಿದ್ದಾರೆ.
ಓಂಕಾರ ಎಸ್. ವಿ. ತಾಳಗುಪ್ಪ…
#####################################
ರಘುರಾಜ್ ಹೆಚ್.ಕೆ..9449553305…