
ಸಾಗರ : ನಗರದ ಅಗ್ರಹಾರದ ಬಳಿ ಕೆಎಸ್ಆರ್ಟಿಸಿ ಬಸ್ ಮತ್ತು ಸೈಕಲ್ ನಡುವೆ ಅಪಘಾತ ಸಂಭವಿಸಿದ್ದು.
ಈ ಅಪಘಾತದಲ್ಲಿ ಪತ್ರಿಕೆ ವಿತರಕ ಬೆಳಲಮಕ್ಕಿ ನಿವಾಸಿ ಗಣೇಶ್ (20) ವರ್ಷ ಸ್ಥಳದಲ್ಲೇ ಮೃತಪಟ್ಟಿದ್ದು ಇಂದು ಬೆಳಿಗ್ಗೆ ಪತ್ರಿಕೆ ವಿತರಿಸಲು ಹೋದಾಗ ಸಾಗರದ ಬಿಹೆಚ್ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು. ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕ ವಯಸ್ಸಿನಲ್ಲೇ ದುರಂತ ಸಾವು ಕಂಡ ಯುವಕ ಗಣೇಶ್ ಸಾವೀನ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಆ ಭಗವಂತ ನೀಡಲಿ …
ಈ ಪತ್ರಿಕಾ ವಿತರಕನ ಕುಟುಂಬವು ಬಡತನದಿಂದ ಕೂಡಿದ್ದು ದಾನಿಗಳು ಯುವಕನ ಕುಟುಂಬಕ್ಕೆ ಸಹಾಯ ಮಾಡಲು ಇಚ್ಛೆ ಇದ್ದರೆ ಕರೆ ಮಾಡಿ…
ರಘುರಾಜ್ ಹೆಚ್. ಕೆ…9449553305….