
ಖ್ಯಾತ ಸರಳ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿಯವರು ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಭೀಕರವಾಗಿ ಹತ್ಯೆ ಎನ್ನುವ ಮಾಹಿತಿ ಲಭ್ಯ ಆಗಿದೆ..

ಕೊಲೆ ಮಾಡಿ ಪರಾರಿಯಾಗುತ್ತಿರುವ ದುಷ್ಕರ್ಮಿಗಳು…
ಚಂದ್ರಶೇಖರ್ ಗುರೂಜಿಯವರ ಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಪೊಲೀಸರ ತನಿಕೆಯಿಂದಷ್ಟೇ ಪ್ರಕರಣ ಬೈಲಿಗೆ ಬರಬೇಕಾಗಿದೆ…
ಇತ್ತೀಚೆಗೆ ಚಂದ್ರಶೇಖರ್ ಗುರೂಜಿ ಅವರು ಸರಳ ವಾಸ್ತು ಅಲ್ಲಿ ಬಹಳ ಪ್ರಸಿದ್ಧಿ ಪಡೆದಿದ್ದರು…
ರಘುರಾಜ್ ಹೆಚ್. ಕೆ…9449553305….