
ತಾಯಿಮನೆ ಫೌಂಡೇಶನ್ ಶಿವಮೊಗ್ಗ, ಜಿಲ್ಲಾ ವೈದ್ಯಕೀಯ ಪ್ರಕೋಷ್ಠ – ಭಾ.ಜ.ಪ, ಶಿವಮೊಗ್ಗ. ಹಾಗೂ ತಾಲ್ಲೂಕಾ ವೈದ್ಯಕೀಯ ಪ್ರಕೋಷ್ಠ ಭಾ.ಜ.ಪ ತೀರ್ಥಹಳ್ಳಿ, ಜೆ.ಸಿ.ಐ ಶಿವಮೊಗ್ಗ, ಶರಾವತಿ,
ತಲಾರಿ ಲ್ಯಾಬ್ ಶಿವಮೊಗ್ಗ. ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು SDMC, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊನ್ನೇತಾಳು, ಅಧ್ಯಕ್ಷರು ಮತ್ತು ಸದಸ್ಯರು , ಗ್ರಾಮ ಪಂಚಾಯತಿ ಹೊನ್ನೇತಾಳು , ಮತ್ತು ಆರಕ್ಷಕ ಠಾಣೆ ಆಗುಂಬೆ
ಇವರೆಲ್ಲರ ಸಹಯೋಗದಲ್ಲಿ ಉಚಿತ ದಂತ ವೈದ್ಯಕೀಯ ಮತ್ತು ಮಕ್ಕಳ ತಜ್ಞರ ತಪಾಸಣಾ ಶಿಬಿರ, ರಕ್ತದ ಗುಂಪು ತಪಾಸಣೆ ಹಾಗೂ ರಕ್ತದಾನ ಶಿಬಿರ.
ದಿನಾಂಕ 3-7-2022 ಭಾನುವಾರ ಬೆಳಿಗ್ಗೆ 10 ಗಂಟೆಗೆ.
ವೈದ್ಯಕೀಯ ಶಿಬಿರ ಉದ್ಘಾಟನೆ– ಆರಗ ಜ್ಞಾನೇಂದ್ರ, ಗೃಹ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ.
ರಕ್ತದಾನ ಶಿಬಿರ ಉದ್ಘಾಟನೆ- ಶ್ರೀ ಶಾಂತವೀರ್, ಡಿ.ವೈ.ಎಸ್.ಪಿ , ತೀರ್ಥಹಳ್ಳಿ.
ಶಿಬಿರಕ್ಕೆ ಆಗಮಿಸುವ ವೈದ್ಯಕೀಯ ಹಾಗೂ ಕಾರ್ಯಕ್ರಮ ಆಯೋಜನೆ ತಂಡದ ಪ್ರಮುಖರು –
ಡಾ.ಹೇಮಂತ್ ಕೆ ಜೆ
ಸಂಚಾಲಕರು,
ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ಶಿವಮೊಗ್ಗ.
ಡಾ.ಸುರೇಶ್
ದಂತ ವೈದ್ಯ ತಜ್ಞರು,
ವೈದ್ಯಕೀಯ ಪ್ರಕೋಷ್ಠ ಕರ್ನಾಟಕ ರಾಜ್ಯ ಸಮಿತಿಯ ಸದಸ್ಯರು.
ಡಾ.ಶ್ರೀನಿವಾಸ್ ರೆಡ್ಡಿ
ಸಹ ಸಂಚಾಲಕರು
ವೈದ್ಯಕೀಯ ಪ್ರಕೋಷ್ಠ ಶಿವಮೊಗ್ಗ,
ಡಾ.ನಂದ ಕಿಶೋರ್
ದಂತ ವೈದ್ಯ ತಜ್ಞರು
ಸಂಚಾಲಕರು
ವೈದ್ಯಕೀಯ ಪ್ರಕೋಷ್ಠ ತೀರ್ಥಹಳ್ಳಿ…
ಡಾ. ಗೌತಮ್
ದಂತ ವೈದ್ಯ ತಜ್ಞರು
ಸಂಚಾಲಕರು
ವೈದ್ಯಕೀಯ ಪ್ರಕೋಷ್ಠ ಶಿವಮೊಗ್ಗ ನಗರ,
ಡಾ. ವಿನಯ್ ಹೆಗ್ಡೆ
ಮಕ್ಕಳ ತಜ್ಞರು
ಅಶೋಕ ಸಂಜೀವಿನಿ ಆಸ್ಪತ್ರೆ ಶಿವಮೊಗ್ಗ,
ಹನುಮಂತ್
ಆಡಳಿತಾಧಿಕಾರಿಗಳು
ರಕ್ತನಿಧಿ,
ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಶಿವಮೊಗ್ಗ.
JCI ಸೌಮ್ಯ ಹರಳಪ್ಪ, ಅಧ್ಯಕ್ಷರು ಜೆಸಿಐ ಶಿವಮೊಗ್ಗ, ಶರಾವತಿ.
ನವೀನ್, ತಲಾರಿ ಲ್ಯಾಬ್ ಶಿವಮೊಗ್ಗ.
ಸುದರ್ಶನ್, ಅಧ್ಯಕ್ಷರು ತಾಯಿಮನೆ ಫೌಂಡೇಶನ್, ಶಿವಮೊಗ್ಗ.
ಮೇಲ್ಕಂಡ ವೈದ್ಯರುಗಳು ಉಪಸ್ಥಿತರಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಶಾಲೆಯ ಆಡಳಿತ ಮಂಡಳಿ , ವ್ಯವಸ್ಥಾಪಕರು ,ಸರ್ವರಿಗೂ ಸ್ವಾಗತ ನೀಡಿದ್ದಾರೆ…
ರಘುರಾಜ್ ಹೆಚ್.ಕೆ…9449553305….