
ಬೆಂಗಳೂರು : ಶಿವಮೊಗ್ಗ ನಂದನ್ ಎಂದೆ ಗುರುತಿಸಿಕೊಂಡಿರುವ ನಂದನ್ ಅವರಿಗೆ “ಫೋಟೋಗ್ರಾಫಿ ಮತ್ತು ಪತ್ರಿಕಾ ಛಾಯಾಗ್ರಾಹಕ “ರಲ್ಲಿ ಸಲ್ಲಿಸಿರುವ ಅಭೂತಪೂರ್ವ ಸಾಧನೆ ಪರಿಗಣಿಸಿ “ಕರ್ನಾಟಕ ವೀಡಿಯೊ ಮತ್ತು ಫೋಟೋ ಅಸೋಸಿಯೇಷನ್ (ರಿ)” ಮತ್ತು “ಬೈಸೆಲ್ ಇಂಟ್ರಾಕ್ಷನ್ ಪ್ರವೇಟ್ ಲಿಮಿಟೆಡ್” ಸಯೋಗದೊಂದಿಗೆ ದಿನಾಂಕ 8/7/2022 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ” ತ್ರಿಪುರ ವಾಹಿನಿ”ಯಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಮಟ್ಟದ “ಫೋಟೋ ಟುಡೇ “ವಸ್ತು ಪ್ರದರ್ಶನದಲ್ಲಿ “ಕರ್ನಾಟಕ ಛಾಯಾ ರತ್ನ ಪ್ರಶಸ್ತಿ” ನೀಡಿ ಗೌರವಿಸಲಾಗಿದೆ…

ಆತ್ಮೀಯ ರಾಗಿರುವ ಶಿವಮೊಗ್ಗ ನಂದನ್ ಅವರಿಗೆ ನ್ಯೂಸ್ ವಾರಿಯರ್ಸ್ ಪತ್ರಿಕಾ ತಂಡ ಅಭಿನಂದನೆಗಳನ್ನು ಸಲ್ಲಿಸುತ್ತದೆ…
ರಘುರಾಜ್ ಹೆಚ್. ಕೆ…9449553305….